50 ಕೋಟಿಯತ್ತ ದಾಪುಗಾಲಿಟ್ಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾ! 4 ದಿನಗಳಲ್ಲಿ ಗಳಿಸಿದೆಷ್ಟು?
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ದರ್ಶನ್ ಅಭಿನಯದ ಡೆವಿಲ್ ಸಿನಿಮಾ 4 ದಿನಗಳಲ್ಲಿ 33 ಕೋಟಿ ಗಳಿಸಿ ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆದಿದೆ. ಪ್ರಕಾಶ್ ವೀರ್ ದರ್ಶನ್ ರನ್ನ ಡೆವಿಲ್ನಲ್ಲಿ ಡಬಲ್ ರೋಲ್ ನಲ್ಲಿ ತೋರಿಸಿರೋದು ದಾಸನ ಅಭಿಮಾನಿಗಳಿಗೆ ಇಷ್ಟವಾಗಿದೆ. ಸಿನಿಮಾದಲ್ಲಿ ಟ್ವಿಸ್ಟ್ ನೋಡಿ ಥ್ರಿಲ್ಲಾಗಿದ್ದ ಅಭಿಮಾನಿಗಳು ವೀಕ್ ಡೇಸ್ ಇರಲಿ ವೀಕೆಂಡ್ ಇರಲಿ ಮತ್ತೊಮ್ಮೆ ಮಗದೊಮ್ಮೆ ನೋಡ್ತಿವಿ ಡೆವಿಲ್ ಸಿನಿಮಾವನ್ನ ಅನ್ನುವಂತೆ ತಾವು ಮಾತ್ರವಲ್ಲ ತಮ್ಮ ಕುಟುಂಬದವರನ್ನ ಡೆವಿಲ್ ನೋಡೋಕೆ ಚಿತ್ರಮಂದಿರಕ್ಕೆ ಕರೆ ತರತ್ತಿದ್ದು, … Continue reading 50 ಕೋಟಿಯತ್ತ ದಾಪುಗಾಲಿಟ್ಟ ದರ್ಶನ್ ಅಭಿನಯದ ಡೆವಿಲ್ ಸಿನಿಮಾ! 4 ದಿನಗಳಲ್ಲಿ ಗಳಿಸಿದೆಷ್ಟು?
Copy and paste this URL into your WordPress site to embed
Copy and paste this code into your site to embed