ಮಹಿಳೆಯರು ಗಂಡನ ಜೊತೆ ಮಲಗಲು ಮಾತ್ರ ಸೀಮಿತವಾಗಿರ್ಬೇಕು’ : ನಾಲಿಗೆ ಹರಿಬಿಟ್ಟ ಕೇರಳ ಸಿಪಿಎಂ ನಾಯಕ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮಲಪ್ಪುರಂ : ಮಲಪ್ಪುರಂ ಜಿಲ್ಲೆಯಲ್ಲಿ ಸಿಪಿಎಂ ಪ್ರಾದೇಶಿಕ ನಾಯಕನೊಬ್ಬ ಬೆಂಬಲಿಗರನ್ನ ಉದ್ದೇಶಿಸಿ ಮಾತನಾಡುತ್ತಾ ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡಿದ್ದು, ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಪಂಚಾಯತ್ ವಾರ್ಡ್’ನ್ನ ಕೇವಲ 47 ಮತಗಳ ಅಂತರದಿಂದ ಗೆದ್ದ ಸಯೀದ್ ಅಲಿ ಮಜೀದ್ ತೆನ್ನೆಲಾ ತನ್ನ ವಿಜಯೋತ್ಸವ ಭಾಷಣದಲ್ಲಿ ನಾಲಿಗೆ ಹರಿ ಬಿಟ್ಟಿದ್ದಾನೆ. ವಿಜಯೋತ್ಸವ ಭಾಷಣದ ಸಮಯದಲ್ಲಿ, ಮಜೀದ್ ಮಹಿಳೆಯರನ್ನ ಅವಮಾನಿಸುವಂತಹ ಹೇಳಿಕೆಗಳನ್ನ ನೀಡಿದ್ದು, ವ್ಯಾಪಕವಾಗಿ ಟೀಕಿಸಲಾಗ್ತಿದೆ. ಮದುವೆಯ ಮೂಲಕ ಕುಟುಂಬಗಳಿಗೆ ಬರುವ ಮಹಿಳೆಯರನ್ನ ಮತಗಳಿಗಾಗಿ ಅಪರಿಚಿತರ … Continue reading ಮಹಿಳೆಯರು ಗಂಡನ ಜೊತೆ ಮಲಗಲು ಮಾತ್ರ ಸೀಮಿತವಾಗಿರ್ಬೇಕು’ : ನಾಲಿಗೆ ಹರಿಬಿಟ್ಟ ಕೇರಳ ಸಿಪಿಎಂ ನಾಯಕ
Copy and paste this URL into your WordPress site to embed
Copy and paste this code into your site to embed