ಇಂಗ್ಲೆಂಡ್ನ ಯುವಕನನ್ನು ಪ್ರೀತಿಸಿ ಶಾಸ್ತ್ರೋಕ್ತವಾಗಿ ಹಸೆಮಣೆ ಏರಿದ ಬೇಲೂರಿನ ಯುವತಿ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಹಾಸನ : ಬೇಲೂರಿನ ಯುವತಿಯೊಬ್ಬರು ಇಂಗ್ಲೆಂಡಿನ ಯುವಕ ಜಾಯ್ ಎನ್ನುವವರೊಬ್ಬರನ್ನ ಪ್ರೀತಿಸಿ ಮದುವೆಯಾಗಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಭಾನುವಾರ ಸಂಪ್ರದಾಯಬದ್ದವಾಗಿ ಮದುವೆ ನೆರವೇರಿತು. ಜಾಯ್ ಹಾಗೂ ಯುವತಿ ಹೇಮಶ್ರೀ ಪೋಷಕರು ಇಬ್ಬರಿಗೆ ಹರಿಸಿ ಆಶೀರ್ವಾದ ಮಾಡಿದರು.ಬೇಲೂರು ಮೂಲದ ಯುವತಿ ಹೇಮಶ್ರೀ ಇಂಗ್ಲೆಂಡಿನಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.ಅದೇ ಕಂಪನಿಯಲ್ಲಿ ಜಾಯ್ ಕೂಡ ಕೆಲಸ ಮಾಡುತ್ತಿದ್ದರು. ಇಬ್ಬರು ಕೂಡ ಪರಸ್ಪರ ಅರಿತು ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. … Continue reading ಇಂಗ್ಲೆಂಡ್ನ ಯುವಕನನ್ನು ಪ್ರೀತಿಸಿ ಶಾಸ್ತ್ರೋಕ್ತವಾಗಿ ಹಸೆಮಣೆ ಏರಿದ ಬೇಲೂರಿನ ಯುವತಿ
Copy and paste this URL into your WordPress site to embed
Copy and paste this code into your site to embed