ನಿರ್ಮಾಣ ಹಂತದ ಹಿಂದೂ ದೇವಾಲಯ ಕುಸಿತ : ನಾಲ್ವರು ಸಾವು!
ನಿರ್ಮಾಣ ಹಂತದ ದೇಗುಲ ಕುಸಿದು ಭಾರತೀಯ ಸೇರಿ ನಾಲ್ವರು ಸಾವನ್ನಪ್ಪಿರುವ ಘಟನೆ ದಕ್ಷಿಣ ಆಫ್ರಿಕಾದ ಇಥೆಕ್ವಿನಿಯ ಉತ್ತರದಲ್ಲಿರುವ ರೆಡ್‌ಕ್ಲಿಫ್‌ನಲ್ಲಿರುವ ಕಡಿದಾದ ಬೆಟ್ಟದಲ್ಲಿ ಈ ಘಟನೆ ಸಂಭವಿಸಿದ್ದು, ದೇಗುಲದ ವ್ಯವಸ್ಥಾಪಕ ವಿಕ್ಕಿ ಜೈರಾಜ್ ಪಾಂಡೆ (52) ಸೇರಿ ನಾಲ್ವರು ಸಾವನ್ನಪ್ಪಿದ್ದರೆ. 4 ಅಂತಸ್ತಿನ ಹಂತದ ಅಹೋಬಿಲಂ ದೇವಾಲಯ ಕುಸಿತವಾಗಿದೆ. ಎರಡು ದಿನಗಳ ಹಿಂದೆ ದೇಗುಲ ಕುಸಿದು ಬಿದ್ದು ದುರಂತ ಸಂಭವಿಸಿತ್ತು. ಇನ್ನು ಅವಶೇಷಗಳ ಅಡಿ ಹಲವು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹವಾಮಾನ ವೈಪ್ಯರೀತ್ಯದಿಂದ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದೆ. … Continue reading ನಿರ್ಮಾಣ ಹಂತದ ಹಿಂದೂ ದೇವಾಲಯ ಕುಸಿತ : ನಾಲ್ವರು ಸಾವು!
Copy and paste this URL into your WordPress site to embed
Copy and paste this code into your site to embed