Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Cleaning Tips ನಿಮ್ಮ ಟಾಯ್ಲೆಟ್ ವರ್ಷಪೂರ್ತಿ ಸ್ವಚ್ಛವಾಗಿರಲು ಹೀಗೆ ಮಾಡಿ
ಆರೋಗ್ಯಪ್ರಮುಖ

Cleaning Tips ನಿಮ್ಮ ಟಾಯ್ಲೆಟ್ ವರ್ಷಪೂರ್ತಿ ಸ್ವಚ್ಛವಾಗಿರಲು ಹೀಗೆ ಮಾಡಿ

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

Health Care ಸ್ವಚ್ಛವಾದ ಶೌಚಾಲಯವು ಮನೆಯ ಸಂಪತ್ತು, ಉತ್ಪನ್ನ ಬಾಳಿಕೆ ಮತ್ತು ವೆಚ್ಚ ಕಡಿತದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರೂಂ ಹಾಳಾಗುವುದು, ನೀರು ಉಳಿಯುವುದು ಮತ್ತು ಕಲೆ ಆಗುವಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಉಪಕರಣಗಳ ಜೀವಿತಾವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಇದು ದುರಸ್ತಿ ವೆಚ್ಚವನ್ನೂ ಕಡಿಮೆ ಮಾಡುತ್ತದೆ.

ಆದ್ದರಿಂದ ಸ್ವಚ್ಛವಾದ ಶೌಚಾಲಯವು ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ ಮತ್ತು ಮನೆಯ ಪರಿಸರ ನೈರ್ಮಲ್ಯದ ಮೂಲಭೂತ ಅಂಶವಾಗಿದೆ.
ರೂಂ ಹಾಳಾಗುವುದು, ನೀರು ಉಳಿಯುವುದು ಮತ್ತು ಕಲೆ ಆಗುವಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಉಪಕರಣಗಳ ಜೀವಿತಾವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಇದು ದುರಸ್ತಿ ವೆಚ್ಚವನ್ನೂ ಕಡಿಮೆ ಮಾಡುತ್ತದೆ.

ಆದ್ದರಿಂದ ಸ್ವಚ್ಛವಾದ ಶೌಚಾಲಯವು ದೈಹಿಕ ಆರೋಗ್ಯ, ಮಾನಸಿಕ ಯೋಗಕ್ಷೇಮ ಮತ್ತು ಮನೆಯ ಪರಿಸರ ನೈರ್ಮಲ್ಯದ ಮೂಲಭೂತ ಅಂಶವಾಗಿದೆ.

ಸರಿಯಾದ ನಿರ್ವಹಣಾ ವಿಧಾನಗಳನ್ನು ಅನುಸರಿಸಿದರೆ ವರ್ಷಪೂರ್ತಿ ನಿಮ್ಮ ಟಾಯ್ಲೆಟ್ ರೂಂ ಅನ್ನು ಸ್ವಚ್ಛವಾಗಿ ಮತ್ತು ವಾಸನೆ ಬರದಂತೆ ಇರಿಸಬಹುದು ಎಂದು ತಜ್ಞರು ಹೇಳುತ್ತಾರೆ.
ಟಾಯ್ಲೆಟ್ ರೂಂ ನೀಟಾಗಿ ಕ್ಲೀನ್ ಮಾಡುವುದು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಇದು ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳಿಗೆ ಸೂಕ್ತವಾದ ಸಂತಾನೋತ್ಪತ್ತಿ ಸ್ಥಳವಾಗಿದ್ದು, ಅತಿಸಾರ, ಒಣ ಸೋಂಕುಗಳು ಮತ್ತು ಚರ್ಮದ ದದ್ದುಗಳಂತಹ ಸಮಸ್ಯೆಗಳನ್ನು ಬೆಳೆಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ದೈನಂದಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ಆಗಾಗ ಟಾಯ್ಲೆಟ್ ರೂಂ ಕ್ಲೀನ್ ಮಾಡುವುದರಿಂದ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಕುಟುಂಬ ಸದಸ್ಯರ ದೈಹಿಕ ಆರೋಗ್ಯವನ್ನು ರಕ್ಷಿಸಬಹುದು.
ಟಾಯ್ಲೆಟ್ ರೂಂನ ದುರ್ವಾಸನೆ ಬರುವುದು ಕಡಿಮೆಯಾದರೆ ಮನೆಯ ವಾತಾವರಣದ ಗುಣಮಟ್ಟವೂ ಸುಧಾರಿಸುತ್ತೆ. ಮನೆಯೊಳಗೆ ಆರೋಗ್ಯಕರ, ಸ್ವಚ್ಛ ವಾತಾವರಣ ಸೃಷ್ಟಿಯಾಗುತ್ತದೆ. ಇದು ಮನಸ್ಸಿನ ಶಾಂತಿ ಮತ್ತು ಸೌಕರ್ಯವನ್ನು ಹೆಚ್ಚಿಸುತ್ತದೆ.
ಕ್ಲೀನ್ ಆಗಿ ನಿರ್ವಹಿಸಲ್ಪಟ್ಟ ಶೌಚಾಲಯವು ನಿಮ್ಮ ಮನೆಗೆ ಬರುವ ಅತಿಥಿಗಳಿಗೆ ಮಾತ್ರವಲ್ಲ, ಕುಟುಂಬಕ್ಕೂ ಆರೋಗ್ಯಕರ ಮತ್ತು ಆನಂದದಾಯಕ ಅನುಭವವನ್ನು ನೀಡುತ್ತದೆ. ಇದು ಮನೆಯ ಲುಕ್ ಹೆಚ್ಚಿಸುತ್ತೆ.

ಈ ಪದಾರ್ಥಗಳನ್ನು ಬಳಸಿ ಟಾಯ್ಲೆಟ್ ರೂಂ ಕ್ಲೀನ್ ಮಾಡುವುದರಿಂದ ಕೇವಲ ಒಂದೆರಡು ದಿನವಲ್ಲ, ತಿಂಗಳಾದ್ರೂ ಕ್ಲೀನ್ ಆಗಿರುತ್ತೆ.

ಕಮೋಡ್ ಕ್ಲೀನ್ ಮಾಡಲು ನಿಮಗೆ ಬೇಕಾಗಿರುವುದು ಸ್ವಲ್ಪ ಕಲ್ಲು ಉಪ್ಪು, ಸ್ವಲ್ಪ ಶಾಂಪೂ, ಅರ್ಧ ಗ್ಲಾಸ್‌ನಷ್ಟು ಲೈಸೋಲ್ (Lyzol ) ಮತ್ತು ಎರಡು ಸ್ಪೂನ್‌ನಷ್ಟು ಹಾರ್ಪಿಕ್ (Harpic).
ಎಲ್ಲಾ ಪದಾರ್ಥಗಳನ್ನು ನೇರವಾಗಿ ಕೈ ಬಳಸದೆ ದಪ್ಪ ಕಡ್ಡಿ ತೆಗೆದುಕೊಂಡು ಮಿಶ್ರಣ ಮಾಡಿ. ಒಂದು ಬಾಟಲಿಯಲ್ಲಿ ಹಾಕಿಡಿ. ಈ ಮಿಶ್ರಣವನ್ನು ನಿಮ್ಮ ಶೌಚಾಲಯಕ್ಕೆ ಸಿಂಪಡಿಸಿ, ಒಂದು ಅಥವಾ ಅರ್ಧ ಗಂಟೆಗಳ ಕಾಲ ಹಾಗೇ ಬಿಟ್ಟು, ನಂತರ ಎಂದಿನಂತೆ ಸ್ವಚ್ಛಗೊಳಿಸಿ. ನಿಮ್ಮ ಶೌಚಾಲಯವು ವರ್ಷಪೂರ್ತಿ ಹೊಳೆಯುತ್ತಲೇ ಇರುತ್ತದೆ.

ಟಾಯ್ಲೆಟ್ ಫ್ಲಶ್ ಟ್ಯಾಂಕ್‌ನಲ್ಲಿ ಈ ಎರಡು ಬಟನ್‌ಗಳು ಏಕಿವೆ?

TAGGED:Do this to keep your toilet clean all year round
Share This Article
Facebook Twitter Copy Link Print
Previous Article ಮುಂದಿನ ಐದು ದಿನ ರಾಜ್ಯದಲ್ಲಿ ವಿಪರೀತ ಚಳಿ; ಉತ್ತರ ಕರ್ನಾಟಕದ 9 ಜಿಲ್ಲೆಗೆ ಆರೆಂಜ್‌ ಅಲರ್ಟ್‌
Next Article PREDICTION ಶನಿ- ಶುಕ್ರ ಸಂಯೋಗ: ಈ ರಾಶಿಯವರಿಗೆ ಆರ್ಥಿಕ ಲಾಭ, ವೃತ್ತಿ ಜೀವನದಲ್ಲಿ ಪ್ರಗತಿ

Popular Posts

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

You Might Also Like

ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?