Pakistani PM waited 40 minutes to meet Putin ಪುಟಿನ್‌ ಭೇಟಿಗಾಗಿ 40 ನಿಮಿಷ ಕಾದು ತಾಳ್ಮೆಗೆಟ್ಟ ಪಾಕ್ ಪ್ರಧಾನಿ ಮಾಡಿದ್ದೇನು? ವಿಡಿಯೊ ನೋಡಿ

newsics.com ತುರ್ಕಮೆನಿಸ್ತಾನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಭಾರೀ ಮುಖಭಂಗ ಅನುಭವಿಸಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಯಾಗಲು ಸುಮಾರು 40 ನಿಮಿಷಗಳ ಕಾಲ ಕಾದು ಸುಸ್ತಾದ ಶಹಬಾಜ್ ಷರೀಫ್ ಅವರ ವಿಡಿಯೋ ಸಾಮಾಜಿಕ ಜಲಾತಾಣದಲ್ಲಿ ವೈರಲ್ ಆಗುತ್ತಿದೆ. ಹಿಂದಿನ ಸೋವಿಯತ್ ರಾಷ್ಟ್ರದ ತಟಸ್ಥತೆಯ 30ನೇ ವಾರ್ಷಿಕೋತ್ಸವದ ಗೌರವಾರ್ಥವಾಗಿ ತುರ್ಕಮೆನಿಸ್ತಾನ್‌‌ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಪ್ರಧಾನ ಮಂತ್ರಿ ಮುಜುಗರಕ್ಕೊಳಗಾಗಿದ್ದಾರೆ. ಪುಟಿನ್ ಸಭೆಗೆ ನುಗ್ಗಿದ ಪಾಕ್ ಪ್ರಧಾನಿ! ಪಾಕ್ ಪ್ರಧಾನಿ ಶಹಬಾಜ್ ಷರೀಫ್, ರಷ್ಯಾ ಅಧ್ಯಕ್ಷರ … Continue reading Pakistani PM waited 40 minutes to meet Putin ಪುಟಿನ್‌ ಭೇಟಿಗಾಗಿ 40 ನಿಮಿಷ ಕಾದು ತಾಳ್ಮೆಗೆಟ್ಟ ಪಾಕ್ ಪ್ರಧಾನಿ ಮಾಡಿದ್ದೇನು? ವಿಡಿಯೊ ನೋಡಿ