ಬೋಲ್ಡ್ ಲುಕ್ ನಲ್ಲಿ ಮಿಂಚಿದ ಬ್ಲ್ಯಾಕ್ ಬ್ಯೂಟಿ ಚೈತ್ರಾ ಆಚಾರ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸ್ಯಾಂಡಲ್ ವುಡ್ ನಟಿ ಹಾಗೂ ಗಾಯಕಿ ಚೈತ್ರಾ ಆಚಾರ್ ಆಗಾಗ ಬೋಲ್ಡ್ ಲುಕ್ ನಲ್ಲಿ ಮಿಂಚುತ್ತಿರುತ್ತಾರೆ. ಈಗ ಮತ್ತೊಮ್ಮೆ ಚೈತ್ರಾ ಹಾಟ್ ಫೋಟೋಕ್ಕೆ ಫೋಸ್ ನೀಡಿದ್ದಾರೆ. ಚೈತ್ರಾ ಸೋಶಿಯಲ್ ಮೀಡಿಯಾದಲ್ಲಿ ಒಂದಿಷ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಮೋಹಕ ನೋಟ ಬೀರಿದ್ದಾರೆ. ಮಾದಕ ಅನಿಸಬಹುದಾದ ಪೋಸ್‌ಗಳನ್ನ ಕೊಟ್ಟಿದ್ದಾರೆ. ಸಾಮಾನ್ಯವಾಗಿ ಈ ರೀತಿಯ ಉಡುಗೆ ಇರೋ ಫೋಟೋಗಳನ್ನ ಸಮುದ್ರ ತೀರದಲ್ಲೋ ಇಲ್ವೆ ಈಜುಕೊಳದಲ್ಲೋ ತೆಗೆಯುತ್ತಾರೆ. ಚೈತ್ರಾ ಆಚಾರ್ ಅವರ ಈ ಫೋಟೋ ಶೂಟ್ … Continue reading ಬೋಲ್ಡ್ ಲುಕ್ ನಲ್ಲಿ ಮಿಂಚಿದ ಬ್ಲ್ಯಾಕ್ ಬ್ಯೂಟಿ ಚೈತ್ರಾ ಆಚಾರ್