UIDAI Rules ಇನ್ಮುಂದೆ ಹೋಟೆಲ್, ಏರ್‌ಪೋರ್ಟ್ ಸೇರಿದಂತೆ ಎಲ್ಲಿಯೂ ಆಧಾರ್ ಝೆರಾಕ್ಸ್ ನೀಡುವ ಅಗತ್ಯವಿಲ್ಲ: ಶೀಘ್ರವೇ ಹೊಸ ಅಧಿಸೂಚನೆ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ನವದೆಹಲಿ: ಹೋಟೆಲ್‌ಗಳಲ್ಲಿ (OYO ಸೇರಿದಂತೆ) ಚೆಕ್-ಇನ್ ಮಾಡುವಾಗ ಗ್ರಾಹಕರು ಇನ್ನು ಮುಂದೆ ತಮ್ಮ ಆಧಾರ್ ಕಾರ್ಡ್‌ನ ಭೌತಿಕ (ಝೆರಾಕ್ಸ್) ಪ್ರತಿಯನ್ನು ನೀಡುವ ಅಗತ್ಯವಿಲ್ಲ ಎಂದು UIDAI (ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ) ಘೋಷಿಸಿದೆ. ನಾಗರಿಕರ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಯುಐಡಿಎಐ ಕಾಗದರಹಿತ ಪರಿಶೀಲನೆಯ ಹೊಸ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಅವರು ಈ ಕುರಿತು ಪ್ರಮುಖ ಘೋಷಣೆ ಮಾಡಿದ್ದಾರೆ. ನಾಗರಿಕರ ಗೌಪ್ಯತೆ ಮತ್ತು ದತ್ತಾಂಶ ಸುರಕ್ಷತೆ … Continue reading UIDAI Rules ಇನ್ಮುಂದೆ ಹೋಟೆಲ್, ಏರ್‌ಪೋರ್ಟ್ ಸೇರಿದಂತೆ ಎಲ್ಲಿಯೂ ಆಧಾರ್ ಝೆರಾಕ್ಸ್ ನೀಡುವ ಅಗತ್ಯವಿಲ್ಲ: ಶೀಘ್ರವೇ ಹೊಸ ಅಧಿಸೂಚನೆ