Brain cancer ಮೆದುಳಿನ ಕ್ಯಾನ್ಸರ್‌ಗೆ ಹೊಸ ಔಷಧ ಲಭ್ಯ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಅಪರೂಪದ ಮೆದುಳಿನ ಕ್ಯಾನ್ಸರ್‌ಗೆ ಪ್ರಮುಖ ಚಿಕಿತ್ಸೆ ಭಾರತದಲ್ಲಿ 25 ವರ್ಷಗಳ ಬಳಿಕ ಲಭ್ಯವಾಗಿದೆ. ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಭಾರತದಲ್ಲಿ ವೊರಾಸಿನಿಬ್ (ವೊರಾನಿಗೊ) ಔಷಧವನ್ನು ಮಾರಾಟ ಮಾಡಲು ಸರ್ವಿಯರ್ ಇಂಡಿಯಾಕ್ಕೆ ಅನುಮೋದನೆ ನೀಡಿದೆ. ಕಳೆದ ವರ್ಷ ಆಗಸ್ಟ್‌ ನಲ್ಲಿ ಈ ಔಷಧವನ್ನು US FDA ಅನುಮೋದಿಸಿತು. ಗ್ರೇಡ್ 2 IDH ರೂಪಾಂತರಿತ ಗ್ಲಿಯೊಮಾ ಹೊಂದಿರುವ 12 ವರ್ಷಕ್ಕಿಂತ ಮೇಲ್ಪಟ್ಟ ರೋಗಿಗಳಿಗೆ ಚಿಕಿತ್ಸೆ ನೀಡಲು ವೊರಾನಿಗೊವನ್ನು ಬಳಸಲಾಗುತ್ತದೆ. ಭಾರತದಲ್ಲಿ … Continue reading Brain cancer ಮೆದುಳಿನ ಕ್ಯಾನ್ಸರ್‌ಗೆ ಹೊಸ ಔಷಧ ಲಭ್ಯ