Mexico tax ಮೆಕ್ಸಿಕೋದಿಂದಲೂ ಭಾರತಕ್ಕೆ ಶೇ.50 ಹೆಚ್ಚುವರಿ ಸುಂಕ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮೆಕ್ಸಿಕೋ: ಅಮೆರಿಕದ ಬಳಿಕ ಮೆಕ್ಸಿಕೋ ಕೂಡ ಭಾರತದ ಮೇಲೆ ಶೇ. 50 ರಷ್ಟು ಹೆಚ್ಚುವರಿ ಸುಂಕ ಹೇರಿದೆ. ಮೆಕ್ಸಿಕೋ ರಾಷ್ಟ್ರೀಯ ಉದ್ಯಮ ಮತ್ತು ಉತ್ಪಾದಕರನ್ನು ರಕ್ಷಿಸುವ ಸಲುವಾಗಿ ಭಾರತ ಮತ್ತು ಚೀನಾ ಸೇರಿದಂತೆ ಏಷ್ಯಾದ ದೇಶಗಳಿಂದ ಆಯ್ದ ಆಮದು ಉತ್ಪನ್ನಗಳ ಮೇಲೆ 2026 ರಿಂದ ಶೇ. 50 ರಷ್ಟು ಹೆಚ್ಚುವರಿ ಸುಂಕ ವಿಧಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಮೆಕ್ಸಿಕೋ ಸೆನೆಟ್‌ನಲ್ಲಿನ ವರದಿಯ ಪ್ರಕಾರ, ದೇಶದ ಸಂಸತ್ತಿನ ಮೇಲ್ಮನೆ … Continue reading Mexico tax ಮೆಕ್ಸಿಕೋದಿಂದಲೂ ಭಾರತಕ್ಕೆ ಶೇ.50 ಹೆಚ್ಚುವರಿ ಸುಂಕ!