ಹೊಸ ವರ್ಷದಿಂದ ಗ್ರಾಹಕರ ಜೇಬಿಗೆ ಕತ್ತರಿ – ಮೊಬೈಲ್ ರೀಚಾರ್ಜ್ ದರ ಭಾರಿ ಏರಿಕೆ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರು : ಹೊಸ ವರ್ಷದಿಂದ ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ ಬೀಳಲಿದೆ. ಹೌದು, ಮುಂದಿನ ದಿನಗಳಲ್ಲಿ ಮೊಬೈಲ್ ರೀಚಾರ್ಜ್ ದರ ಭಾರಿ ಏರಿಕೆಯಾಗಲಿದೆ. ಇತ್ತೀಚೆಷ್ಟೇ ಜಿಯೋ ಬಿಟ್ಟು ಎಲ್ಲಾ ಕಂಪನಿಗಳು ತಮ್ಮ ಯೋಜನೆಗಳ ಬೆಲೆ ಹೆಚ್ಚಿಸಿದೆ. ಆದರೆ ಈಗ ಅವುಗಳ ಬೆಲೆ ಮತ್ತೆ ಏರಿಕೆಯಾಗಲಿದೆ ಎನ್ನಲಾಗಿದೆ. ಮುಂದಿನ ವಾರದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್, ಜಿಯೋ, ಏರ್ ಟೆಲ್, ವೊಡಾಫೋನ್ ಐಡಿಯಾ ತನ್ನ ರೀಚಾರ್ಜ್ ದರಗಳನ್ನ ಹೆಚ್ಚಿಸಲಿದೆ. ಇನ್ಮುಂದೆ … Continue reading ಹೊಸ ವರ್ಷದಿಂದ ಗ್ರಾಹಕರ ಜೇಬಿಗೆ ಕತ್ತರಿ – ಮೊಬೈಲ್ ರೀಚಾರ್ಜ್ ದರ ಭಾರಿ ಏರಿಕೆ