ಸೆಕೆಂಡ್ ಹ್ಯಾಂಡ್ ಮೊಬೈಲ್‌ ಖರೀದಿಸುವ ಮುನ್ನ ಎಚ್ಚರ : ಈ ತಪ್ಪು ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್.

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಈಗಿನ ಕಾಲದಲ್ಲಿ ಮೊಬೈಲ್‌ ಇಲ್ಲವಾದರೆ ಜೀವನವೇ ಇಲ್ಲ ಅನ್ನುವ ಭಾವನೆ ಎಲ್ಲರಲ್ಲಿಯೂ ಬಂದಿದೆ. ಒಂದು ನಿಮಿಷವು ಕೂಡ ಮೊಬೈಲ್‌ ಬಿಟ್ಟು ಇರಲಾಗದ ಮನಸ್ಥಿತಿ ಎಲ್ಲರದು. ಎಲ್ಲವೂ ಮೊಬೈಲ್ ನಲ್ಲಿ ದೊರೆಯುವುದರಿಂದ ಜನರು ಹೆಚ್ಚು ಮೊಬೈಲ್‌ ಗೆ ಎಡಿಕ್ಟ್‌ ಆಗಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ಡೊಡ್ಡವರವರೆಗೂ ಮೊಬೈಲ್‌ ಅವಶ್ಯವಾಗಿ ಬೇಕು. ಇನ್ನೂ ಕೆಲವರು ಕಡಿಮೆ ಬಜೆಟ್‌ ಕಾರಣದಿಂದಾಗಿ ಹಳೆಯ ಸ್ಮಾರ್ಟ್‌ ಫೋನ್‌ ಗಳನ್ನು ಹೆಚ್ಚು ಖರೀದಿಸುತ್ತಿದ್ದಾರೆ. ಆದರೆ ಮೊಬೈಲ್‌ ಖರೀಸುವಾಗ ಈ … Continue reading ಸೆಕೆಂಡ್ ಹ್ಯಾಂಡ್ ಮೊಬೈಲ್‌ ಖರೀದಿಸುವ ಮುನ್ನ ಎಚ್ಚರ : ಈ ತಪ್ಪು ಮಾಡಿದ್ರೆ ಜೈಲು ಶಿಕ್ಷೆ ಫಿಕ್ಸ್.