Infertility from a sperm donor ಕ್ಯಾನ್ಸರ್ ಜೀನ್ ಹೊಂದಿದ್ದವನ ವೀರ್ಯದಿಂದ 200 ಮಕ್ಕಳ ಜನನ, 14 ದೇಶಗಳಲ್ಲಿ ಆತಂಕ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಕ್ಯಾನ್ಸರ್‌ನಂತಹ ಮಾರಕ ರೋಗಕ್ಕೆ ಕಾರಣವಾಗುವ ಆನುವಂಶಿಕ ದೋಷ ಹೊಂದಿದ್ದ ದಾನಿಯ ವೀರ್ಯ ಬಳಸಿ ಯುರೋಪ್ ಖಂಡದಾದ್ಯಂತ ಸುಮಾರು 200 ಮಕ್ಕಳು ಜನಿಸಿದ್ದಾರೆ ಎಂದು ಯುರೋಪಿಯನ್ ಬ್ರಾಡ್‌ಕಾಸ್ಟಿಂಗ್ ಯೂನಿಯನ್‌ನ (EBU) ತನಿಖೆ ವರದಿ ಹೇಳಿದೆ. ಈ ದಾನಿಯು ಅರಿವಿಲ್ಲದೆ ತಮ್ಮ ವೀರ್ಯದ ಮೂಲಕ TP53 ಜೀನ್‌ನ ರೂಪಾಂತರವನ್ನು ರವಾನಿಸಿದ್ದಾರೆ. ಈ ಜೀನ್, ಮಕ್ಕಳಿಗೆ ಕ್ಯಾನ್ಸರ್ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಈ ಜೀನ್ ಪಡೆದ ಮಕ್ಕಳಲ್ಲಿ ಅನೇಕರು ತಮ್ಮ ಜೀವನದಲ್ಲಿ ಕ್ಯಾನ್ಸರ್ ರೋಗಕ್ಕೆ … Continue reading Infertility from a sperm donor ಕ್ಯಾನ್ಸರ್ ಜೀನ್ ಹೊಂದಿದ್ದವನ ವೀರ್ಯದಿಂದ 200 ಮಕ್ಕಳ ಜನನ, 14 ದೇಶಗಳಲ್ಲಿ ಆತಂಕ