Mantralaya Math ರಾಯರ ಮಠದಲ್ಲಿ ಕನ್ನಡವಿರಬಾರದಂತೆ… ಮಂತ್ರಾಲಯದಲ್ಲಿ ಶುರುವಾಯ್ತು ತೆಲುಗು- ಕನ್ನಡ ಭಾಷಾ ವಿವಾದ, ಇಲ್ಲಿದೆ ಸಮಗ್ರ ಚಿತ್ರಣ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಶ್ರೀ ರಾಘವೇಂದ್ರ ಸ್ವಾಮಿ (ರಾಯರು) ಕನ್ನಡಿಗರ ಆರಾಧ್ಯ ದೈವ. ಹೀಗಾಗಿ ಮಂತ್ರಾಲಯಕ್ಕೆ ತೆರಳುವ ಕನ್ನಡಿಗರ ಸಂಖ್ಯೆ ಗಣನೀಯವಾಗಿಯೇ ಇದೆ. ಆದರೆ ಇದೀಗ ಮಂತ್ರಾಲಯದ ವಿಚಾರವಾಗಿ ಆಂಧ್ರಪ್ರದೇಶದ ತೆಲುಗು ಭಾಷಿಕರು ಅನಾವಶ್ಯಕವಾಗಿ ವಿವಾದವೊಂದನ್ನು ಸೃಷ್ಟಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ರಾಯರನ್ನು ಕನ್ನಡಿಗರು ಸ್ಮರಿಸುವ ಹಾಗೂ ಭಕ್ತಿಯಿಂದ ಹೇಳುವ ಪ್ರಮುಖ ಸಾಲುಗಳಾದ ‘ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ’ … Continue reading Mantralaya Math ರಾಯರ ಮಠದಲ್ಲಿ ಕನ್ನಡವಿರಬಾರದಂತೆ… ಮಂತ್ರಾಲಯದಲ್ಲಿ ಶುರುವಾಯ್ತು ತೆಲುಗು- ಕನ್ನಡ ಭಾಷಾ ವಿವಾದ, ಇಲ್ಲಿದೆ ಸಮಗ್ರ ಚಿತ್ರಣ