ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ; ನಟಿ ಅಮೀಶಾ ಪಟೇಲ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಪವನ್ ಕಲ್ಯಾಣ್ ಅಭಿನಯದ ‘ಬದ್ರಿ’ ಚಿತ್ರದಲ್ಲಿ ನಟಿಸಿ ಮನಗೆದ್ದಿದ್ದ ಅಮೀಶಾ ಪಟೇಲ್ ಮದುವೆಗೆ ಸಿದ್ಧ ಎನ್ನುತ್ತಿದ್ದಾರೆ. ತಮ್ಮ ಅರ್ಧ ವಯಸ್ಸಿನವರೂ ಡೇಟಿಂಗ್‌ಗೆ ಕರೆಯುತ್ತಿದ್ದಾರಂತೆ. ಅಮೀಶಾ ಪಟೇಲ್ ಅವರ ವಯಸ್ಸು 50 ವರ್ಷ. ಆದರೂ ಇಂದಿಗೂ ಒಂಟಿಯಾಗಿಯೇ ಇದ್ದಾರೆ. ಈ ಹಿಂದೆ ತನಗೆ ಮದುವೆಯಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದರು. ಡೇಟಿಂಗ್ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದರು. ಇದೀಗ ಅವರು ಮದುವೆಗೆ ಸಿದ್ಧ ಎನ್ನುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತನ್ನ ಅರ್ಧ ವಯಸ್ಸಿನ … Continue reading ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ; ನಟಿ ಅಮೀಶಾ ಪಟೇಲ್