ಪ್ರಿಯಕರನ ಹೆಂಡತಿಯಿಂದ ತಪ್ಪಿಸಿಕೊಳ್ಳಲು ಈ ಮಹಿಳೆ ಮಾಡಿದ್ದೇನು?ವೈರಲ್ ವಿಡಿಯೋ ನೋಡಿ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ದಕ್ಷಿಣ ಚೀನಾದ ಗುಯಾಂಗ್‌ಡಾಂಗ್‌ನಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು 10ನೇ ಮಹಡಿಯ ಬಾಲ್ಕನಿಯಿಂದ ನೇತಾಡುತ್ತಿದ್ದು, ತಮ್ಮ ಹಿಡಿತವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ ಹೃದಯ ಹಿಂಡುವ ದೃಶ್ಯಗಳು ಸೆರೆಯಾಗಿವೆ. ಕ್ಲಿಪ್‌ನಲ್ಲಿ, ಶರ್ಟ್ ರಹಿತ ವ್ಯಕ್ತಿಯೊಬ್ಬ ಕಿಟಕಿಯ ಮೂಲಕ ಮಹಿಳೆಯೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ, ನಂತರ ಅವನು ಒಳಗೆ ಮಾಯವಾಗುತ್ತಾನೆ. ಈ ಘಟನೆ ನವೆಂಬರ್ 30 ರಂದು ನಡೆದಿದೆ ಎಂದು ವರದಿಯಾಗಿದೆ. ನಂತರ ಆ … Continue reading ಪ್ರಿಯಕರನ ಹೆಂಡತಿಯಿಂದ ತಪ್ಪಿಸಿಕೊಳ್ಳಲು ಈ ಮಹಿಳೆ ಮಾಡಿದ್ದೇನು?ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed