ಹೈ – ಟೆನ್ಷನ್​​ ಲೈನ್​​ಗೆ ಡಿಕ್ಕಿ ಹೊಡೆದ ತರಬೇತಿ ವಿಮಾನ – ತರಬೇತುದಾರನಿಗೆ ಗಾಯ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸಿಯೋನಿ:  ಸೋಮವಾರ ರಾತ್ರಿ ತರಬೇತಿ ಪಡೆಯುತ್ತಿದ್ದ ವಿಮಾನವೊಂದು ಹೈ – ಟೆನ್ಷನ್​​ ಲೈನ್​​ಗೆ ಡಿಕ್ಕಿ ಹೊಡೆದು ತರಬೇತುದಾರನಿಗೆ ಗಾಯವಾಗಿರುವ ಘಟನೆ ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯ ಸುಕಾತ್ರ ವಾಯುನೆಲೆಯ  ಅಮ್ಗಾಂವ್ ಬಳಿ  ನಡೆದಿದೆ. ಸಣ್ಣ ತರಬೇತಿ ವಿಮಾನವು ಇದ್ದಕ್ಕಿದ್ದಂತೆ 33 ಕೆವಿ ಹೈಟೆನ್ಷನ್ ಮಾರ್ಗಕ್ಕೆ ಡಿಕ್ಕಿ ಹೊಡೆದು, ಜೋರಾಗಿ ಸ್ಫೋಟಗೊಂಡಿದೆ.ವಿಮಾನ ಅಪಘಾತಕ್ಕೀಡಾದ ತಕ್ಷಣ ಭಾರಿ ಶಬ್ಧವಾಗಿದೆ. ದೊಡ್ಡ ಶಬ್ಧವನ್ನು ಕೇಳಿದ ತಕ್ಷಣ ಗ್ರಾಮಸ್ಥರು ಅಪಘಾತಕ್ಕೀಡಾದ ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತದ ಮಾಹಿತಿ ಪಡೆದ … Continue reading ಹೈ – ಟೆನ್ಷನ್​​ ಲೈನ್​​ಗೆ ಡಿಕ್ಕಿ ಹೊಡೆದ ತರಬೇತಿ ವಿಮಾನ – ತರಬೇತುದಾರನಿಗೆ ಗಾಯ