Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಹಿರೀಸಾವೆ: ಶಿಕ್ಷಕನೊರ್ವ ಶಾಲೆಗೆ ದಿನನಿತ್ಯ ಪಾನಮತ್ತನಾಗಿ ಬರುತ್ತಿರುವ ಘಟನೆ ಹಾಸನದ ಸೋರೆಕಾಯಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಿಕ್ಷಕ ಹರೀಶ್ ಕುಡಿದು ಬರುತ್ತಿದ್ದು, ಆತನ ಪತ್ನಿ ಪೂರ್ಣಿಮಾ ತರಗತಿಯಲ್ಲಿ ಮಕ್ಕಳಿಗೆ ಥಳಿಸುತ್ತಿದ್ದಾರೆ’ ಎಂದು ಆರೋಪಿಸಿ ಪೋಷಕರು ಮತ್ತು ಗ್ರಾಮಸ್ಥರು ಶಾಲೆಯ ಎದುರು ಆಕ್ರೋಶ ವ್ಯಕ್ತಪಡಿಸಿದರು. ಎರಡು ವರ್ಷದಿಂದ ಶಿಕ್ಷಕ ಹೀಗೆ ವರ್ತಿಸುತ್ತಿದ್ದು, ಆತನ ಜೊತೆಗೆ ಪತ್ನಿಯೂ ಬರುತ್ತಾರೆ’ ಎಂದು ಗ್ರಾಮಸ್ಥರು ಆರೋಪಿಸಿದರು. ಮುಖ್ಯಶಿಕ್ಷಕಿ ಸವಿತಾ ಅವರು ಸೋಮವಾರ ಇಲಾಖೆಯ … Continue reading ಶಾಲೆಗೆ ಪಾನಮತ್ತನಾಗಿ ಬಂದ ಶಿಕ್ಷಕ
Copy and paste this URL into your WordPress site to embed
Copy and paste this code into your site to embed