ಕನ್ನಡದಲ್ಲೇ ರಾಮನನ್ನು ಸ್ತುತಿಸಿದ ದೇಶದ ಅತೀ ಕಿರಿಯ ಶಾಸಕಿ ಮೈಥಿಲಿ ಠಾಕೂರ್, ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಶಾಸಕಿ ಮೈಥಿಲಿ ಠಾಕೂರ್ ದಕ್ಷಿಣ ಭಾರತದಲ್ಲಿ ಮೋಡಿ ಮಾಡಿದ್ದಾರೆ. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550 ನೇ ವಾರ್ಷಿಕೋತ್ಸವದಲ್ಲಿ ಕನ್ನಡದಲ್ಲಿ ರಾಮನನ್ನು ನೆನೆದಿದ್ದಾರೆ. ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ತನ್ನ ಸ್ಥಾಪನೆಯ 550 ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿದ್ದ ಅಲಿನಗರ ಶಾಸಕಿ ಮೈಥಿಲಿ ಠಾಕೂರ್ ಕನ್ನಡದಲ್ಲಿ ರಾಮನ ಸ್ತುತಿ ಜಪಿಸಿ ಜನರನ್ನು ಸಂತಸಗೊಳಿಸಿದ್ದಾರೆ. ದೇಶದ ಅತೀ ಕಿರಿಯ ಶಾಸಕಿ ಮೈಥಿಲಿ ಠಾಕೂರ್ ಈ ಸಮಾರಂಭದಲ್ಲಿ ಕನ್ನಡದಲ್ಲೇ ಶ್ರೀರಾಮನನ್ನು ಸ್ತುತಿಸಿ … Continue reading ಕನ್ನಡದಲ್ಲೇ ರಾಮನನ್ನು ಸ್ತುತಿಸಿದ ದೇಶದ ಅತೀ ಕಿರಿಯ ಶಾಸಕಿ ಮೈಥಿಲಿ ಠಾಕೂರ್, ವಿಡಿಯೋ ನೋಡಿ