ಪತಿಗೆ ವಂಚಿಸಿ ಬೇರೊಬ್ಬ ವ್ಯಕ್ತಿಯ ಜತೆ ಸಂಬಂಧ; ಪ್ರಿಯಕರನ ಜೊತೆಗೆ ಮದುವೆ ಮಾಡಿಸಿದ ಅತ್ತೆ-ಮಾವ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಪತಿಗೆ ವಂಚಿಸಿ ಬೇರೊಬ್ಬ ವ್ಯಕ್ತಿಯ ಜತೆ ಸಂಬಂಧ ಹೊಂದಿದ್ದ ಮಹಿಳೆಗೆ ಆಕೆಯ ಪ್ರಿಯಕರನೊಟ್ಟಿಗೆ ಅತ್ತೆ-ಮಾವ ಮದುವೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. ಪತಿ ವಿದೇಶದಲ್ಲಿದ್ದ, ಮನೆಯವರಿಗೆ ತಿಳಿಯದಂತೆ ಪ್ರಿಯಕರನನ್ನು ಆಕೆ ಮನೆಗೆ ಆಹ್ವಾನಿಸಿದ್ದಳು. ಕೋಣೆಯಲ್ಲಿ ಮಾತನಾಡುವ ಶಬ್ದ ಕೇಳಿ ಆಕೆ ಅತ್ತೆ-ಮಾವ ರೂಮಿಗೆ ಬಂದು ಹುಡುಕಾಡಿದ್ದರು. ಕೊನೆಗೆ ಮಂಚದ ಪೆಟ್ಟಿಗೆಯೊಳಗೆ ಆತನನ್ನು ಅಡಗಿಸಿಟ್ಟಿರುವುದು ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದರು. ತನ್ನ ಮಗನಿಗೆ ಮೋಸವಾಗುತ್ತಿದೆ ಎಂದು ತಿಳಿದು ಆತನ ಪೋಷಕರು … Continue reading ಪತಿಗೆ ವಂಚಿಸಿ ಬೇರೊಬ್ಬ ವ್ಯಕ್ತಿಯ ಜತೆ ಸಂಬಂಧ; ಪ್ರಿಯಕರನ ಜೊತೆಗೆ ಮದುವೆ ಮಾಡಿಸಿದ ಅತ್ತೆ-ಮಾವ