Goa fire tragedy ಗೋವಾ ಅಗ್ನಿ ದುರಂತ: ಕ್ಲಬ್‌ನ ಜನರಲ್ ಮ್ಯಾನೇಜರ್ ಅರೆಸ್ಟ್, ಮಾಲೀಕನಿಗೆ ವಾರಂಟ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಗೋವಾವನ್ನು ಬೆಚ್ಚಿಬೀಳಿಸಿರುವ ಅರ್ಪೋರಾ ನೈಟ್‌ಕ್ಲಬ್ ಅಗ್ನಿ ದುರಂತ ಪ್ರಕರಣದಲ್ಲಿ ತನಿಖೆ ತೀವ್ರಗೊಂಡಿದೆ. 25 ಮಂದಿ ಸಜೀವ ದಹನಗೊಂಡ ಈ ಭೀಕರ ಅವಘಡಕ್ಕೆ ಸಂಬಂಧಿಸಿ ಕ್ಲಬ್‌ನ ಪ್ರಧಾನ ವ್ಯವಸ್ಥಾಪಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಲಬ್ ಮಾಲೀಕನ ವಿರುದ್ಧ ಅರೆಸ್ಟ್ ವಾರಂಟ್ ಜಾರಿಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅರ್ಪೋರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪರಿಶೀಲನೆ ವೇಳೆ, ಅಗ್ನಿ ಸುರಕ್ಷತಾ ನಿಯಮಗಳನ್ನು ಕ್ಲಬ್ ಸಂಪೂರ್ಣವಾಗಿ ಉಲ್ಲಂಘಿಸಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದುರಂತದ … Continue reading Goa fire tragedy ಗೋವಾ ಅಗ್ನಿ ದುರಂತ: ಕ್ಲಬ್‌ನ ಜನರಲ್ ಮ್ಯಾನೇಜರ್ ಅರೆಸ್ಟ್, ಮಾಲೀಕನಿಗೆ ವಾರಂಟ್