One toilet for 185 female students! 185 ವಿದ್ಯಾರ್ಥಿನಿಯರಿಗೆ ಒಂದೇ ಟಾಯ್ಲೆಟ್! ನೇಚರ್ ಕಾಲ್‌ಗೂ ಇಲ್ಲಿ ಸಾಲಲ್ಲಿ ನಿಲ್ಲಬೇಕು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ದಾವಣಗೆರೆ: ಮಾಯಕೊಂಡ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ಉಪಯೋಗ ಆಗಲಿ ಎಂದು ರಾಜ್ಯ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಮಂಜೂರು ಮಾಡಿದೆ.‌ ದುರಂತ ಎಂದರೆ ಆ ಶಾಲೆಯಲ್ಲಿರುವ 185 ವಿದ್ಯಾರ್ಥಿನಿಯರಿಗೆ ಏಕೈಕ ಶೌಚಾಲಯವಿದ್ದರೆ, ಗಂಡುಮಕ್ಕಳಿಗೆ ಬಯಲೇ ಗತಿಯಾಗಿದೆ. ಈ ಶೌಚಾಲಯಕ್ಕೆ ಮಕ್ಕಳು ತೆರಳಬೇಕಾದರೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿಯನ್ನು ಇಂದಿಗೂ ಅಲ್ಲಿ ಕಾಣಬಹುದಾಗಿದೆ. ಒಬ್ಬರು ಶೌಚಗೃಹಕ್ಕೆ ತೆರಳಿ ಹೊರಬಂದ ಮೇಲೆ ಮತ್ತೊಬ್ಬರು ತೆರಳುವುದು ವಿದ್ಯಾರ್ಥಿನಿಯರ ಆಕ್ರೋಶಕ್ಕೆ ಕಾರಣವಾಗಿದೆ. ತಕ್ಷಣ ಹೈಟೆಕ್ ಶೌಚಾಲಯ … Continue reading One toilet for 185 female students! 185 ವಿದ್ಯಾರ್ಥಿನಿಯರಿಗೆ ಒಂದೇ ಟಾಯ್ಲೆಟ್! ನೇಚರ್ ಕಾಲ್‌ಗೂ ಇಲ್ಲಿ ಸಾಲಲ್ಲಿ ನಿಲ್ಲಬೇಕು