Longest car ವಿಶ್ವದ ಅತಿ ಉದ್ದನೆಯ ಕಾರಿನ ಬಗ್ಗೆ ತಿಳಿದಿದೆಯೇ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ವಿಶ್ವದ ಅತಿ ಉದ್ದನೆಯ ಕಾರು ಯಾವುದು, ಎಷ್ಟು ಅಡಿ ಉದ್ದ ಇದೆ. ಎನ್ನೋದು ನಿಮಗೆ ಗೊತ್ತಾ? ಅಮೆರಿಕನ್ ಡ್ರೀಮ್, ಬರೋಬ್ಬರಿ 100 ಅಡಿ ಉದ್ದವಿರುವ ಕಾರಿನಲ್ಲಿ ಸುಮಾರು 26 ಚಕ್ರಗಳಿವೆ. ವಿಶ್ವದ ಅತಿ ಉದ್ದದ ಕಾರು ಐಷಾರಾಮಿ ರೀತಿಯಲ್ಲಿ ಅಲಂಕರಿಸಲ್ಪಟ್ಟಿದೆ. ಈ ಬೃಹತ್ ಕಾರಿನಲ್ಲಿ ಈಜುಕೊಳ, ಜಕುಝಿ, ಹೆಲಿಪ್ಯಾಡ್ ಮತ್ತು ಮಿನಿ-ಗಾಲ್ಫ್ ಕೋರ್ಸ್ ಅನ್ನು ಸಹ ಹೊಂದಿದೆ. ಇದು ಕೇವಲ ವಾಹನವಲ್ಲ, ರಸ್ತೆಯಲ್ಲಿ ಓಡಾಡುವ ಒಂದು ಅರಮನೆಯಾಗಿದೆ. ಈ ಕಾರನ್ನ … Continue reading Longest car ವಿಶ್ವದ ಅತಿ ಉದ್ದನೆಯ ಕಾರಿನ ಬಗ್ಗೆ ತಿಳಿದಿದೆಯೇ?