Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಎಲ್ಐಸಿ ಎರಡು ಇನ್ಷೂರೆನ್ಸ್ ಹೊಸ ಪ್ಲಾನ್ ಗಳು ರಿಲೀಸ್
ಕರ್ನಾಟಕಪ್ರಮುಖ

ಎಲ್ಐಸಿ ಎರಡು ಇನ್ಷೂರೆನ್ಸ್ ಹೊಸ ಪ್ಲಾನ್ ಗಳು ರಿಲೀಸ್

Share
2 Min Read
SHARE

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube

newsics.com

LIC ಎರಡು ಹೊಸ ಇನ್ಷೂರೆನ್ಸ್ ಪ್ಲಾನ್ಗಳನ್ನು ಬಿಡುಗಡೆ ಮಾಡಿದೆ. ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ ಪ್ಲಾನ್ ಮತ್ತು ಬಿಮಾ ಕವಚ್ ಪ್ಲಾನ್ಗಳನ್ನು ಎಲ್ಐಸಿಯ ಸಿಇಒ ಮತ್ತು ಎಂಡಿ ಆರ್ ದೊರೈಸ್ವಾಮಿ ಅನಾವರಣಗೊಳಿಸಿದ್ದಾರೆ. ಇದರಲ್ಲಿ ಪ್ರೊಟೆಕ್ಷನ್ ಪ್ಲಸ್ ಜೀವ ವಿಮೆ ಜೊತೆಗೆ ಉಳಿತಾಯಕ್ಕೆ ನೆರವಾಗುವ ಪ್ಲಾನ್ ಆಗಿದೆ. ಬಿಮಾ ಕವಚ್ ಪ್ಲಾನ್ ಪೂರ್ಣವಾಗಿ ರಿಸ್ಕ್ ಪ್ಲಾನ್ ಆಗಿದೆ.

ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ ಎಂಬುದು ಲೈಫ್ ಇನ್ಷೂರೆನ್ಸ್ ಕಮ್ ಸೇವಿಂಗ್ಸ್ ಪ್ಲಾನ್ ಆಗಿದೆ. ಮಾರುಕಟ್ಟೆಗೂ ಜೋಡಿತವಾಗಿರುವ ಸ್ಕೀಮ್ ಆಗಿದೆ. ನೀವು ನಿಮ್ಮ ಹಣವನ್ನು ಯಾವ ಫಂಡ್ನಲ್ಲಿ ಹೂಡಿಕೆ ಮಾಡಬಹುದು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು. ಖಾತ್ರಿ ಹಣವನ್ನು ಹೆಚ್ಚಿಸುವುದು, ಇಳಿಸುವುದು, ಅಥವಾ ಹೆಚ್ಚುವರಿ ಪ್ರೀಮಿಯಮ್ ಕಟ್ಟುವುದು ಇತ್ಯಾದಿ ಅನೇಕ ಸೌಲಭ್ಯಗಳು ಮತ್ತು ಅವಕಾಶಗಳಿವೆ.
ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ ಪ್ಲಾನ್ ಅನ್ನು ಪಡೆಯಲು ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ 65 ವರ್ಷ ಇದೆ. ಇಲ್ಲಿ ಪಾಲಿಸಿ ಮೆಚ್ಯೂರಿಟಿ ಆಗುವ ಅವಧಿ 10, 15, 20 ಮತ್ತು 25 ವರ್ಷ ಈ ನಾಲ್ಕು ಆಯ್ಕೆಗಳಿವೆ.
10 ವರ್ಷದ ಪಾಲಿಸಿಯಾದರೆ ನೀವು 5 ವರ್ಷ ಪ್ರೀಮಿಯಮ್ ಕಟ್ಟಬೇಕು. 15 ವರ್ಷದ ಟರ್ಮ್ ಆಗಿದ್ದರೆ ಪ್ರೀಮಿಯಮ್ ಪಾವತಿಸುವುದು 7 ವರ್ಷ ಮಾತ್ರ. 20 ವರ್ಷವಾದರೆ 10 ವರ್ಷ ಪ್ರೀಮಿಯಮ್; 25 ವರ್ಷವಾದರೆ 15 ವರ್ಷ ಪ್ರೀಮಿಯಮ್ ಕಟ್ಟುವ ಆಯ್ಕೆ ಇರುತ್ತದೆ.
ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ ಪ್ಲಾನ್ನಲ್ಲಿ ಕನಿಷ್ಠ ಮೂಲ ಖಾತ್ರಿ ಹಣವು ಪ್ರೀಮಿಯಮ್ ಪಾವತಿ ಅವಧಿ ಮತ್ತು ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. 50 ವರ್ಷದೊಳಗಿನ ವಯಸ್ಸಿನಲ್ಲಿ ಪಾಲಿಸಿ ಪಡೆದಲ್ಲಿ ವಾರ್ಷಿಕ ಪ್ರೀಮಿಯಮ್ನ ಏಳು ಪಟ್ಟು ಹಣವು ಬೇಸಿಕ್ ಸಮ್ ಅಶೂರ್ಡ್ ಆಗಿರುತ್ತದೆ. ಅಂದರೆ, ಕನಿಷ್ಠ ಖಾತ್ರಿ ಹಣ. 50 ವರ್ಷ ಮೇಲ್ಪಟ್ಟ ವಯಸ್ಸಿನಲ್ಲಿ ಪಾಲಿಸಿ ಪಡೆದರೆ ವಾರ್ಷಿಕ ಪ್ರೀಮಿಯಮ್ನ ಐದು ಪಟ್ಟು ಹಣವು ಬೇಸಿಕ್ ಸಮ್ ಅಶೂರ್ಡ್ ಆಗಿರುತ್ತದೆ.
ಮ್ಯೂಚುವಲ್ ಫಂಡ್ನಲ್ಲಿ ಸ್ಟೆಪಪ್ನಂತೆ ಪಾಲಿಸಿ ಅವಧಿಯಲ್ಲಿ ಪ್ರೀಮಿಯಮ್ ಹೆಚ್ಚಿಸಬಹುದು. ಇದರಿಂದ ಹೆಚ್ಚಿನ ರಿಟರ್ನ್ ಪಡೆಯುವ ಅವಕಾಶ ಇರುತ್ತದೆ.

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ ಹೃದಯಾಘಾತದಿಂದ ಸಾವು

TAGGED:LIC releases two new insurance plans
Share This Article
Facebook Twitter Copy Link Print
Previous Article ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ ಹೃದಯಾಘಾತದಿಂದ ಸಾವು
Next Article PREDICTION ಇಂದು ಬುಧಾದಿತ್ಯ, ಲಕ್ಷ್ಮೀನಾರಾಯಣ, ದ್ವಿಪುಷ್ಕರ ಯೋಗ: ಈ ಐದು ರಾಶಿಗಳ ಜನರಿಗೆ ಭಾರೀ ಅದೃಷ್ಟ

Popular Posts

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

You Might Also Like

ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಕರ್ನಾಟಕಜ್ಯೋತಿಷ್ಯದಿನ ಭವಿಷ್ಯ

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?