ಮದುವೆ ಮೆರವಣಿಗೆಯಲ್ಲಿ ಗನ್ ಸದ್ದು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಯಾದಗಿರಿ: ಮದುವೆ ಮನೆಯ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡಲುತ್ತಿದ್ದ ವ್ಯಕ್ತಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಗುರಮಠಕಲ್ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಶನಿವಾರ ನಡೆದಿದೆ. ಯಾದಗಿರಿ ತಾಲೂಕಿನ ಮುಂಡರಗಿ ಗ್ರಾಪಂ ಸದಸ್ಯ ಹಾಗೂ ರೌಡಿಶೀಟರ್ ಆಗೊರುವ ಚಂದ್ರಶೇಖರ ಡ್ಯಾನ್ಸ್ ಮಾಡುವ ವೇಳೆ ಡಬಲ್ ಬ್ಯಾರಲ್ ಗನ್ ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿ ಕೇಕೆ ಹಾಕಿದ್ದಾನೆ. ರಛಡಿ ಶೀಟರ್ ಗನ್ ಸದ್ದು ಮಾಡಿದ ಪರಿಣಾಮ ಗ್ರಾಮಸ್ಥರಿಗೆ ಭಯಹುಟ್ಟಿದೆ. ಪುಟ್ಟ ಮಕ್ಕಳು,ಜನರು ಎದುರೆ … Continue reading ಮದುವೆ ಮೆರವಣಿಗೆಯಲ್ಲಿ ಗನ್ ಸದ್ದು