ಕಿಚ್ಚ ಸುದೀಪ್‌ ʼಮಾರ್ಕ್‌ʼ ಟ್ರೇಲರ್‌ ರಿಲೀಸ್‌ಗೆ ಡೇಟ್‌, ಟೈಮ್‌ ಫಿಕ್ಸ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರು: ಕಿಚ್ಚ ಸುದೀಪ್‌ ಅಭಿನಯದ ʼಮಾರ್ಕ್‌ʼ ಚಿತ್ರದಿಂದ ಬಿಗ್‌ ಅಪ್ಡೇಟ್‌ ಹೊರಬಿದ್ದಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿರುವ ‘ಮಾರ್ಕ್’ ಸಿನಿಮಾದ ಟೀಸರ್ ಈಗಾಗಲೇ ದಾಖಲೆ‌ ಬರೆದಿದೆ. ಟೀಸರ್‌ ನಲ್ಲಿ ಕಿಚ್ಚನ ಆಕ್ಷನ್ ಖದರ್ ನೋಡಿ ಥ್ರಿಲ್ ಆಗಿರುವ ಅಭಿಮಾನಿಗಳಿಗೆ ʼಮಾರ್ಕ್‌ʼ ಚಿತ್ರತಂಡ ಬಿಗ್‌ ನ್ಯೂಸ್‌ ನೀಡಿದೆ. ಇತ್ತೀಚೆಗಷ್ಟೇ ʼಮಾರ್ಕ್‌ʼ ಚಿತ್ರದ ಶೂಟಿಂಗ್‌ ಮುಕ್ತಾಯ ಕಂಡಿದೆ. ಟೀಸರ್‌, ಹಾಡು ರಿಲೀಸ್‌ ಬಳಿಕ ಈಗ ಚಿತ್ರ ತಂಡದ ಟ್ರೇಲರ್‌ ರಿಲೀಸ್‌ … Continue reading ಕಿಚ್ಚ ಸುದೀಪ್‌ ʼಮಾರ್ಕ್‌ʼ ಟ್ರೇಲರ್‌ ರಿಲೀಸ್‌ಗೆ ಡೇಟ್‌, ಟೈಮ್‌ ಫಿಕ್ಸ್