ಈ ದೇಶದಲ್ಲಿ ಗರ್ಭನಿರೋಧಕಗಳು ನಿಷೇಧ, ಕಾರಣವೇನು?; ಯುವಕರು ಮಕ್ಕಳು ಪಡೆಯುತ್ತಿಲ್ಲ ಏಕೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಚೀನಾ ದೇಶವು ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸಲು ಜನನ ನಿಯಂತ್ರಣ ಔಷಧಿಗಳನ್ನು ನಿಷೇಧಿಸಲು ಮುಂದಾಗಿದೆ. ಹಾಗಾಗಿ ಕಾಂಡೋಮ್, ಗರ್ಭನಿರೋಧಕ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಚೀನಾದಲ್ಲಿ ಜನವರಿಂದ ಕಾಂಡೋಮ್ಗಳು ಹಾಗೂ ಇತರ ಗರ್ಭನಿರೋಧಕ ಔಷಧಿಗಳ ಮೇಲೆ ಶೇ.13ರಷ್ಟು ವ್ಯಾಟ್ ವಿಧಿಸಲು ನಿರ್ಧರಿಸಿದೆ. ಚೀನಾ ಮೂರು ದಶಕಗಳ ನಂತರ ಇದೇ ಮೊದಲ ಬಾರಿ ಈ ವಸ್ತುಗಳ ಮೇಲೆ ತೆರಿಗೆ ವಿಧಿಸಿದೆ ಎಂದು ಹೇಳಲಾಗಿದೆ. ಚೀನಾದ ಜನನ ಪ್ರಮಾಣವು ಕಳೆದ ಮೂರು ವರ್ಷಗಳಿಂದ ಕುಸಿಯುತ್ತಿದೆ. … Continue reading ಈ ದೇಶದಲ್ಲಿ ಗರ್ಭನಿರೋಧಕಗಳು ನಿಷೇಧ, ಕಾರಣವೇನು?; ಯುವಕರು ಮಕ್ಕಳು ಪಡೆಯುತ್ತಿಲ್ಲ ಏಕೆ?