ಪುಟಿನ್‌ ತಂಗುವ ದೆಹಲಿ ಹೋಟೆಲ್‌ ಹೇಗಿದೆ?; ಅದರ ಬಾಡಿಗೆ ಎಷ್ಟು ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದಿನಿಂದ ಭಾರತದ ಪ್ರವಾಸದಲ್ಲಿದ್ದಾರೆ. ಈ ವೇಳೆ ಅವರು ದೆಹಲಿಯ ಐಟಿಸಿ ಮೌರ್ಯದಲ್ಲಿ ತಂಗಲಿದ್ದು, ಕೇವಲ ಒಂದು ದಿನಕ್ಕೆ ಅಲ್ಲಿನ ಬಾಡಿಗೆ ಲಕ್ಷ ಲಕ್ಷ ರೂ. ಆಗಿದೆ. ಪುಟಿನ್‌ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ 23ನೇ ಭಾರತ-ರಷ್ಯಾ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಪುಟಿನ್ ದೆಹಲಿಯ ಐಟಿಸಿ ಮೌರ್ಯದಲ್ಲಿ ಉಳಿದುಕೊಳ್ಳಲಿದ್ದಾರೆ. ಈ ಹೋಟೆಲ್‌ನ ಅತ್ಯಂತ ಐಷಾರಾಮಿ ಸೂಟ್‌ ಆಗಿರುವ ಚಾಣಕ್ಯ ಸೂಟ್‌ನಲ್ಲಿ ವಾಸಿಸಲಿದ್ದಾರೆ. ಈ ಹಿಂದೆ … Continue reading ಪುಟಿನ್‌ ತಂಗುವ ದೆಹಲಿ ಹೋಟೆಲ್‌ ಹೇಗಿದೆ?; ಅದರ ಬಾಡಿಗೆ ಎಷ್ಟು ?