ಅಭಿಮಾನಿಗಳ ಮುಂದೆ ಶಾರುಖ್‌ ಖಾನ್‌ ಪುತ್ರನಿಂದ ಅಸಭ್ಯ ವರ್ತನೆ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬಾಲಿವುಡ್‌ ನಟ ಶಾರುಖ್‌ ಖಾನ್‌ಗೆ ದೊಡ್ಡ ಫ್ಯಾನ್‌ ಬೇಸ್ ಇದೆ. ಅವರನ್ನ ನೋಡಲು ಅಭಿಮಾನಿಗಳು ಕಾತರದಿಂದ ಕಾದು ಕುಳಿತಿರ್ತಾರೆ. ಅಂತೆಯೇ ಅವರ ಮಗ ಆರ್ಯನ್‌ ಖಾನ್‌ಗೂ ಈಗಾಗಲೇ ಫ್ಯಾನ್‌ ಬೇಸ್‌ ಕ್ರಿಯೇಟ್‌ ಆಗಿಬಿಟ್ಟಿದೆ. ಆರ್ಯನ್‌ ಖಾನ್‌ನ ನೋಡಲು, ಸೆಲ್ಫಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬೀಳ್ತಾರೆ. ಇತ್ತೀಚೆಗೆ ಬೆಂಗಳೂರಿಗೆ ಆರ್ಯನ್‌ ಖಾನ್‌ ಭೇಟಿ ನೀಡಿದ್ದಾರೆ. ಈ ವೇಳೆ, ಅವರನ್ನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಹೌದು.. ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಬೆಂಗಳೂರಿಗೆ ಆಗಮಿಸಿದ್ದ ಆರ್ಯನ್‌ … Continue reading ಅಭಿಮಾನಿಗಳ ಮುಂದೆ ಶಾರುಖ್‌ ಖಾನ್‌ ಪುತ್ರನಿಂದ ಅಸಭ್ಯ ವರ್ತನೆ