ಫ್ಲಾಟ್‌ನಲ್ಲಿ ರಾತ್ರಿ ಉಳಿಯಲು ಇಬ್ಬರು ಯುವತಿಯರಿಗೆ ಅವಕಾಶ ಕೊಟ್ಟ ವ್ಯಕ್ತಿಗೆ 5000 ರೂ. ದಂಡ!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಫ್ಲಾಟ್‌ನಲ್ಲಿ ಇಬ್ಬರೂ ಯುವತಿಯರಿಗೆ ರಾತ್ರಿ ಉಳಿಯಲು ಅವಕಾಶ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಈ ವ್ಯಕ್ತಿ ಹಾಗೂ ಫ್ಲಾಟ್‌ಮೇಟ್‌ಗೆ ಹೌಸಿಂಗ್ ಸೊಸೈಟಿ 5,000 ರೂ ದಂಡ ವಿಧಿಸಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. r/bengaluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಬೆಂಗಳೂರಿನ ವ್ಯಕ್ತಿ ಹೌಸಿಂಗ್ ಸೊಸೈಟಿ ಸಂಗ್ರಹಿಸಿದ ಬಿಲ್‌ನ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಂಡಿದ್ದಾರೆ. ಜತೆಗೆ ಈ ಪೋಸ್ಟ್‌ನಲ್ಲಿ ಮೂಲತಃ ನಮ್ಮ ಸೊಸೈಟಿಯಲ್ಲಿ ಬ್ಯಾಚುಲರ್‌ಗಳು … Continue reading ಫ್ಲಾಟ್‌ನಲ್ಲಿ ರಾತ್ರಿ ಉಳಿಯಲು ಇಬ್ಬರು ಯುವತಿಯರಿಗೆ ಅವಕಾಶ ಕೊಟ್ಟ ವ್ಯಕ್ತಿಗೆ 5000 ರೂ. ದಂಡ!