ತನಗಿಂತ ಅಂದವಾಗಿದ್ದಾರೆಂದು 4 ಜನರನ್ನ ಕೊಂದ ಸೈಕೋ ಮಹಿಳೆ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಹರ್ಯಾಣ: ತನಗಿಂತ ಯಾರೂ ಸುಂದರವಾಗಿ ಕಾಣಬಾರದು ಎಂಬ ವಿಕೃತಿಯಿಂದ ಮಹಿಳೆಯೊಬ್ಬಳು ಆರು ವರ್ಷದ ತನ್ನ ಸಹೋದರನ ಮಗಳನ್ನೇ ನೀರಿನಲ್ಲಿ ಮುಳುಗಿಸಿ ಹತ್ಯೆಗೈದಿರುವ ಘಟನೆ ಹರ್ಯಾಣದ ಪಾಣಿಪತ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ. ಈ ಹತ್ಯೆಯ ಬೆನ್ನಿಗೇ ಆಕೆ ಇನ್ನೂ ಮೂವರು ಮಕ್ಕಳನ್ನು ಇದೇ ರೀತಿ ಹತ್ಯೆಗೈದಿರುವುದು ಬೆಳಕಿಗೆ ಬಂದಿದ್ದು, ಈ ಪೈಕಿ ಆಕೆ ತನ್ನ ಪುತ್ರನನ್ನೇ ಹತ್ಯೆಗೈದಿದ್ದ ಮೈನಡುಗಿಸುವ ಸತ್ಯವೂ ಬೆಳಕಿಗೆ ಬಂದಿದೆ. ಈ ಕೃತ್ಯ ಎಸಗಿದ ಮಹಿಳೆಯನ್ನು ಪೂನಂ ಎಂದು … Continue reading ತನಗಿಂತ ಅಂದವಾಗಿದ್ದಾರೆಂದು 4 ಜನರನ್ನ ಕೊಂದ ಸೈಕೋ ಮಹಿಳೆ