ಈ ಜೋಡಿ ಮದುವೆಯಾಗಿ 20 ನಿಮಿಷದಲ್ಲಿ ಡಿವೋರ್ಸ್ ಕೊಡಲು ಕಾರಣವೇನು? 

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಮದುವೆ ಜೋಡಿ ಕೇವಲ 20 ನಿಮಿಷದಲ್ಲಿ ವಿಚ್ಚೇದನ ಪಡೆದುಕೊಂಡ ಘಟನೆ ಉತ್ತರ ಪ್ರದೇಶದ ದಿಯೋರಾದಲ್ಲಿ ನಡೆದಿದೆ. ನೆಟ್ಟಿಗರು ಇದು ಬ್ಲಿಂಕಿಟ್ ಮದುವೆ ಎಂದು ಕಮೆಂಟ್ ಮಾಡಿದ್ದಾರೆ. ಹೌದು, ಮದುವೆ ಮಂಟಪದಿಂದ ಗಂಡನ ಮನೆಗೆ ಬಂದು ಇನ್ನು ಡ್ರೆಸ್ ಚೇಂಜ್ ಮಾಡಿಲ್ಲ, ಅತಿಥಿಗಳು, ಸಂಬಂಧಿಕರು ಕುಡಿಯುತ್ತಿದ್ದ ಜ್ಯೂಸ್ ಗಂಟಲಿನಿಂದ ಇಳಿದಿಲ್ಲ, ಅಷ್ಟರಲ್ಲೇ ಡಿವೋರ್ಸ್ ಆದ ಘಟನೆ ನಡೆದಿದೆ. ವಿಶಾಲ್ ಮಾಧೇಸಿಯಾ ಭಾಲೌನಿಯಲ್ಲಿ ಜನರಲ್ ಸ್ಟೋರ್ ನಡೆಸುತ್ತಿದ್ದಾನೆ. ತನ್ನ ತಂದೆಯ ಸ್ಟೋರ್‌ನಲ್ಲಿ ಪ್ರಮುಖ … Continue reading ಈ ಜೋಡಿ ಮದುವೆಯಾಗಿ 20 ನಿಮಿಷದಲ್ಲಿ ಡಿವೋರ್ಸ್ ಕೊಡಲು ಕಾರಣವೇನು?