Lauren Bell ದುಬಾರಿ ಮೊತ್ತಕ್ಕೆ RCB ಸೇರಿದ ಸುಂದರಿ ಲಾರೆನ್ ಬೆಲ್ ಈಗ ಇಂಟರ್ನೆಟ್ ಕ್ರಶ್!

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಯಕಿ ಮಂಧಾನ ಸೇರಿದಂತೆ ನಾಲ್ವರು ಆಟಗಾರರನ್ನು ಉಳಿಸಿಕೊಂಡಿದೆ. ಹರಾಜಿನಲ್ಲಿ ಒಟ್ಟು 12 ಆಟಗಾರ್ತಿಯರನ್ನ ಖರೀದಿಸಿ, 16 ಆಟಗಾರರ ಬಲಿಷ್ಠ ತಂಡವನ್ನು ಆರ್‌ಸಿಬಿ ರೂಪಿಸಿದೆ. ಈ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತವನ್ನು ಲಾರೆನ್ ಬೆಲ್‌ಗೆ ಪಾವತಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿರುವ ಲಾರೆನ್ ಬೆಲ್ ದುಬಾರಿ ಸುಂದರಿಯೆನಿಸಿದ್ದಾರೆ. ಲಾರೆನ್ ಬೆಲ್ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಂಬೈ ಇಂಡಿಯನ್ಸ್ ಜತೆ … Continue reading Lauren Bell ದುಬಾರಿ ಮೊತ್ತಕ್ಕೆ RCB ಸೇರಿದ ಸುಂದರಿ ಲಾರೆನ್ ಬೆಲ್ ಈಗ ಇಂಟರ್ನೆಟ್ ಕ್ರಶ್!