Expensive watch ಚರ್ಚೆಗೆ ಗ್ರಾಸವಾಯ್ತು ಉಪಾಹಾರ ಸಭೆ: ದುಬಾರಿ ವಾಚ್ ಕಟ್ಟಿದ್ದ ಸಿಎಂ- ಡಿಸಿಎಂ, ಯಾರು ಯಾಕೆ ಕೊಟ್ಟರೆಂದು ಪ್ರಶ್ನಿಸಿದ ಬಿಜೆಪಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರು: ಸಿಎಂ-ಡಿಸಿಎಂ ಅವರ ಉಪಾಹಾರ ಸಭೆ ಮುಂದುವರಿದಿದೆ. ಸಿದ್ದರಾಮಯ್ಯನವರು ಮೊನ್ನೆ ಅಷ್ಟೇ ತಮ್ಮ ನಿವಾಸದಲ್ಲಿ ಡಿ.ಕೆ. ಶಿವಕುಮಾರ್ ಅವರಿಗಾಗಿ ಉಪಾಹಾರ ಆಯೋಜಿಸಿದ್ದರು. ಇದರ ಬೆನ್ನಲ್ಲೇ ಮಂಗಳವಾರ (ಡಿ.2) ಡಿ.ಕೆ. ಶಿವಕುಮಾರ್ ತಮ್ಮ ಸದಾಶಿವನಗರದ ಮನೆಯಲ್ಲಿ ಸಿದ್ದರಾಮಯ್ಯನವರಿಗೆ ಬ್ರೇಕ್ ಫಾಸ್ಟ್ ಆಯೋಜಿಸಿದ್ದು, ಅವರಿಗೆ ಇಷ್ಟವಾದ ನಾಟಿ ಕೋಳಿ ಸಾರು, ಇಡ್ಲಿ ಉಣಬಡಿಸಿದ್ದಾರೆ. ಈ ವೇಳೆ ಎಲ್ಲರ ಗಮನಸೆಳೆದದ್ದು ನಾಟಿ ಕೋಳಿ ಅಲ್ಲ. ಬದಲಿಗೆ ಉಭಯ ನಾಯಕರು ಧರಿಸಿದ್ದ ಒಂದೇ ಕಂಪನಿಯ ವಾಚ್. … Continue reading Expensive watch ಚರ್ಚೆಗೆ ಗ್ರಾಸವಾಯ್ತು ಉಪಾಹಾರ ಸಭೆ: ದುಬಾರಿ ವಾಚ್ ಕಟ್ಟಿದ್ದ ಸಿಎಂ- ಡಿಸಿಎಂ, ಯಾರು ಯಾಕೆ ಕೊಟ್ಟರೆಂದು ಪ್ರಶ್ನಿಸಿದ ಬಿಜೆಪಿ