ಸಫಾರಿ ವೇಳೆ ಪ್ರತ್ಯಕ್ಷಗೊಂಡ ಹುಲಿಗಳ ದಂಡು;ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಭೋಪಾಲ್‌: ಸಫಾರಿಯ ವೇಳೆ ಪ್ರವಾಸಿಗರು‌ ಅತಿರೇಕದ ವರ್ತನೆ ತೋರಿರುವ ಘಟನೆ ಮಧ್ಯ ಪ್ರದೇಶದ ಪನ್ನಾ ಹುಲಿ ಸಂರಕ್ಷಾಣ ಅರಣ್ಯದಲ್ಲಿ ನಡೆದಿದೆ. ಹುಲಿಗಳ ಗುಂಪೊಂದು ಕಾಣಿಸಿಕೊಂಡಾಗ ಅವುಗಳನ್ನು ಅಡ್ಡಗಟ್ಟಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ಇದೀಗ ಆತಂಕಕ್ಕೆ ಕಾರಣವಾಗಿದೆ. ಅಪಾಯಕಾರಿಯಾಗಿ ಹತ್ತಿರದಿಂದ ಹುಲಿಗಳ ಗುಂಪನ್ನು ವೀಕ್ಷಿಸುತ್ತಾ ಹುಚ್ಚಾಟ್ಟ ಮೆರೆದಿದ್ದು ಇದು ಪ್ರವಾಸಿಗರ ಸುರಕ್ಷತೆ ಮತ್ತು ಉದ್ಯಾನವನ ನಿರ್ವಹಣೆಯ ಬಗ್ಗೆ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಮಡ್ಲಾ ಗೇಟ್‌ ಬಳಿ … Continue reading ಸಫಾರಿ ವೇಳೆ ಪ್ರತ್ಯಕ್ಷಗೊಂಡ ಹುಲಿಗಳ ದಂಡು;ವೈರಲ್ ವಿಡಿಯೋ ನೋಡಿ