ಚಲಿಸುತ್ತಿದ್ದ ರೈಲಿನಡಿ ಪ್ರೇಮಿಗಳ ರೊಮ್ಯಾನ್ಸ್ – ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಚಲಿಸುತ್ತಿದ್ದ ರೈಲಿನಡಿ ಪ್ರೇಮಿಗಳು ರೊಮ್ಯಾನ್ಸ್ ಮಾಡಿದ್ದು, ಕೂದಲೆಳೆಯ ಅಂತರದಲ್ಲಿ ಸಾವಿನಿಂದ ಪಾರಾದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ  ಪ್ರೇಮಿಗಳ ಜೋಡಿ ಗೂಡ್ಸ್ ರೈಲಿನ ಕೆಳಗೆ ಕುಳಿತು ಪ್ರೀತಿ ಮಾಡುತ್ತಿರುವುದು ಕಂಡುಬಂದಿದೆ. ಇಬ್ಬರೂ ಪರಸ್ಪರ ಕೈಗಳನ್ನು ಹಿಡಿದು ಪ್ರೀತಿಯಲ್ಲಿ ಮುಳುಗಿದ್ದರು, ಇದ್ದಕ್ಕಿದ್ದಂತೆ ನಿಂತಿದ್ದ ಗೂಡ್ಸ್ ರೈಲು ಚಲಿಸಲು ಪ್ರಾರಂಭಿಸಿದಾಗ ಇಬ್ಬರೂ ಕೂಡಲೇ ಹಿಂದಕ್ಕೆ ಸರಿದಿದ್ದಾರೆ. ಯಾರೋ ಇದನ್ನು ಹಿಂದಿನಿಂದ ವಿಡಿಯೋ ಮಾಡಿ ವೈರಲ್ … Continue reading ಚಲಿಸುತ್ತಿದ್ದ ರೈಲಿನಡಿ ಪ್ರೇಮಿಗಳ ರೊಮ್ಯಾನ್ಸ್ – ವೈರಲ್ ವಿಡಿಯೋ ನೋಡಿ