ನಿರ್ದೇಶಕನ ಜತೆ ಸದ್ದಿಲ್ಲದೆ ಎರಡನೇ ಮದುವೆಯಾದ್ರಾ ಸಮಂತಾ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ನಟಿ ಸಮಂತಾ ಅವರು ಸಿನಿಮಾಕ್ಕಿಂತಲೂ ವೈಯಕ್ತಿಕ ಜೀವನದ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅವರು ಈಗಾಗಲೇ ಲವ್ ನಲ್ಲಿ ಇದ್ದಾರೆ ಶೀಘ್ರವೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡಿತ್ತು. ಬಾಲಿವುಡ್ ಖ್ಯಾತ ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ಲವ್‌ನಲ್ಲಿದ್ದಾರೆ ಅವರಿಬ್ಬರು ಜೊತೆಗೆ ಸುತ್ತಾಡುತ್ತಿದ್ದಾರೆ ಎಂದು ಹೇಳುವ ಅನೇಕ ಫೋಟೊಗಳು ಕೂಡ ಈಗಾಗಲೇ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿದೆ. ಅದರ ಬೆನ್ನಲ್ಲೆ ಸಮಂತಾ ಎರಡನೇ ಮದುವೆಯ ಕುರಿತು ಸುದ್ದಿಯೊಂದು ಮಾಯಾನಗರಿಯಲ್ಲಿ ಸಂಚಲನ … Continue reading ನಿರ್ದೇಶಕನ ಜತೆ ಸದ್ದಿಲ್ಲದೆ ಎರಡನೇ ಮದುವೆಯಾದ್ರಾ ಸಮಂತಾ?