ಶನಿವಾರ ಕಡಿಮೆ ಡ್ರೆಸ್ ಹಾಕ್ತೀರಾ? ಮೋಕ್ಷಿತಾ ಪೈಗೆ ರಕ್ಷಿತಾ ಶೆಟ್ಟಿ ಈ ರೀತಿ ಹೇಳಿದ್ಯಾಕೆ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ರಕ್ಷಿತಾ ಶೆಟ್ಟಿ ಹೆಚ್ಚು ಸದ್ದು ಮಾಡಲು ಕಾರಣ ಅವರ ಅರೆಬರೆ ಕನ್ನಡ. ಇದೀಗ ಬಿಗ್ ಬಾಸ್ ಮನೆಗೆ ಕಳೆದ ಸೀಸನ್ ಕೆಲವು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು, ಮೋಕ್ಷಿತಾ ಮತ್ತು ರಕ್ಷಿತಾ ನಡುವಿನ ಮಾತಿನ ತುಣುಕೊಂಡು ವೈರಲ್ ಆಗಿದೆ. ಇದನ್ನು ಪಬ್ಲಿಕ್ ಇಂಪ್ಯಾಕ್ಟ್ ಎನ್ನುವ ಪೇಜ್ ಶೇರ್ ಮಾಡಿಕೊಂಡಿದೆ. ಇದರಲ್ಲಿ ಇಬ್ಬರೂ ಬಟ್ಟೆಯ ಬಗ್ಗೆ ಮಾತನಾಡುವುದನ್ನು ಕೇಳಬಹುದು. ರಕ್ಷಿತಾ, ಮೋಕ್ಷಿತಾ ಬಳಿ ಶನಿವಾರ ಮತ್ತು ಭಾನುವಾರದ ಬಟ್ಟೆಗಳ ಬಗ್ಗೆ ಕೇಳಿದ್ದಾರೆ. ಅದಕ್ಕೆ … Continue reading ಶನಿವಾರ ಕಡಿಮೆ ಡ್ರೆಸ್ ಹಾಕ್ತೀರಾ? ಮೋಕ್ಷಿತಾ ಪೈಗೆ ರಕ್ಷಿತಾ ಶೆಟ್ಟಿ ಈ ರೀತಿ ಹೇಳಿದ್ಯಾಕೆ?