Karnataka politics ಹೆಚ್ಚುತ್ತಲೇ ಇದೆ ಕಾಂಗ್ರೆಸ್ ಬಣ ರಾಜಕೀಯ: ಪ್ರಿಯಾಂಕ್ ಖರ್ಗೆ ಮೂಲಕ ರಾಹುಲ್ ಕಳುಹಿಸಿದ ಸಂದೇಶ ಏನು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಧಿಕಾರ ಹಂಚಿಕೆ ಜಟಾಪಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಜತೆಗೆ ಪಕ್ಷದೊಳಗೇ ಬಣ ರಾಜಕೀಯ ಶುರುವಾಗಿದೆ. ಸಿಎಂ ಸಿದ್ದರಾಮಯ್ಯ ಪರ ಮತ್ತು ಡಿ.ಕೆ ಶಿವಕುಮಾರ್ ಪರ ಎಂದು ಬೆಂಬಲಿಗರು ಕುರ್ಚಿಗಾಗಿ ಬೇಡಿಕೆಗಳನ್ನು ಇಡುತ್ತಿದ್ದಾರೆ. ಈ ಮಧ್ಯೆ ಸಚಿವ ಪ್ರಿಯಾಂಕ್ ಖರ್ಗೆ, ರಹಸ್ಯವಾಗಿಯೇ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್ನಲ್ಲಾಗುತ್ತಿರುವ ವಿದ್ಯಮಾನಗಳ … Continue reading Karnataka politics ಹೆಚ್ಚುತ್ತಲೇ ಇದೆ ಕಾಂಗ್ರೆಸ್ ಬಣ ರಾಜಕೀಯ: ಪ್ರಿಯಾಂಕ್ ಖರ್ಗೆ ಮೂಲಕ ರಾಹುಲ್ ಕಳುಹಿಸಿದ ಸಂದೇಶ ಏನು?