Richest MLA DK ಅತಿ ಶ್ರೀಮಂತ ಶಾಸಕ ಖ್ಯಾತಿಯ ಡಿಸಿಎಂ ಡಿಕೆ ಖಜಾನೆ ತೂಕ ಎಷ್ಟು?

Subscribe ನ್ಯೂಸಿಕ್ಸ್ ಕನ್ನಡ NewsicsKannada /YouTube newsics.com ಕನಕಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಕರ್ನಾಟಕ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ದೇಶದಲ್ಲೇ ಎರಡನೇ ಶ್ರೀಮಂತ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಡಿಕೆ ಶಿವಕುಮಾರ್‌ ಒಂದು ರೀತಿಯಲ್ಲಿ ಕಾಂಗ್ರೆಸ್‌ಗೆ ರಕ್ಷಕ ಎಂದರೂ ತಪ್ಪಾಗಲ್ಲ. ಸದ್ಯ ಡಿಕೆ ಶಿವಕುಮಾರ್‌ ಅವರ ಒಟ್ಟು ಆಸ್ತಿ ಎಷ್ಟು, ನಗದು, ಜಮೀನು, ಚಿನ್ನ-ಬೆಳ್ಳಿ ಹೂಡಿಕೆ, ಕಾರು ಸೇರಿದಂತೆ ಡಿಕೆಶಿ ಖಜಾನೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಡಿಕೆಶಿ ನೂರಾರು ಕೋಟಿಗಳ … Continue reading Richest MLA DK ಅತಿ ಶ್ರೀಮಂತ ಶಾಸಕ ಖ್ಯಾತಿಯ ಡಿಸಿಎಂ ಡಿಕೆ ಖಜಾನೆ ತೂಕ ಎಷ್ಟು?