ಇದೆಂಥಾ ಶಿಕ್ಷೆ….ಹೋಂ ವರ್ಕ್ ಮಾಡಿಲ್ಲವೆಂದು 4 ವರ್ಷದ ಮಗುವನ್ನು ಮರಕ್ಕೆ ನೇತುಹಾಕಿದ ಶಿಕ್ಷಕರು- ವೈರಲ್ ವಿಡಿಯೋ ನೋಡಿ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಹೋಂವರ್ಕ್ ಮಾಡಿಲ್ಲ ಎಂದು ನಾಲ್ಕು ವರ್ಷದ ವಿದ್ಯಾರ್ಥಿಯನ್ನು  ಶಾಲೆಯ ಆವರಣದಲ್ಲಿ ಗಂಟೆಗಟ್ಟಲೆ ಮರಕ್ಕೆ ನೇತುಹಾಕಿರುವ ಘಟನೆ ಛತ್ತೀಸ್ ಗಢದ ಸೂರಜ್ಪುರ ಜಿಲ್ಲೆಯ ನಾರಾಯಣಪುರ ಗ್ರಾಮದ ಶಾಲಾ ಆವರಣದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನರ್ಸರಿ ತರಗತಿ ಶಿಕ್ಷಕಿ ಕಾಜಲ್ ಸಾಹು ಚಿಕ್ಕ ಮಗುವಿಗೆ ಹೋಂವರ್ಕ್ ಪೂರ್ಣಗೊಳಿಸಿಲ್ಲ ಎಂದು ತಿಳಿದುಬಂತು. ವರದಿಗಳ ಪ್ರಕಾರ, ಶಿಕ್ಷಕಿ ತುಂಬಾ ಕೋಪಗೊಂಡು ಮಗುವನ್ನು ತರಗತಿಯಿಂದ ಹೊರಗೆ ಕರೆದೊಯ್ದರು. ಕೆಲವೇ ನಿಮಿಷಗಳ ನಂತರ … Continue reading ಇದೆಂಥಾ ಶಿಕ್ಷೆ….ಹೋಂ ವರ್ಕ್ ಮಾಡಿಲ್ಲವೆಂದು 4 ವರ್ಷದ ಮಗುವನ್ನು ಮರಕ್ಕೆ ನೇತುಹಾಕಿದ ಶಿಕ್ಷಕರು- ವೈರಲ್ ವಿಡಿಯೋ ನೋಡಿ