ದೆಹಲಿ ಏರ್ ಪೋರ್ಟ್ ನಿಂದ 7 ಅಂತರಾಷ್ಟ್ರೀಯ ವಿಮಾನ ದಿಢೀರ್ ರದ್ದು

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ನವದೆಹಲಿ: ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ದಟ್ಟ ಹೊಗೆ  ದೆಹಲಿಯನ್ನೂ ತಲುಪಿದೆ. ಈ ಹಿನ್ನೆಲೆಯಲ್ಲಿ ಹಲವು ವಿಮಾನ ಹಾರಟ ರದ್ದಾಗಿದ್ದರೆ, ಮತ್ತೆ ಹಲವು ವಿಮಾನಗಳು ವಿಳಂಬವಾಗಿವೆ. ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 7 ಅಂತರಾಷ್ಟ್ರೀಯ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. 10 ವಿಮಾನಗಳ ಹಾರಾಟ ವಿಳಂಬವಾಗಿವೆ. ಏರ್ ಇಂಡಿಯಾ ವಿಮಾನ ತನ್ನ 13 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಆಕಾಶ್ ಏರ್, ಇಂಡಿಗೋ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ತಮ್ಮ … Continue reading ದೆಹಲಿ ಏರ್ ಪೋರ್ಟ್ ನಿಂದ 7 ಅಂತರಾಷ್ಟ್ರೀಯ ವಿಮಾನ ದಿಢೀರ್ ರದ್ದು