ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡ್ತೀರಾ? ಹಾಗಾದ್ರೆ ಈ ಖಾಯಿಲೆ ಬರಬಹುದು ಎಚ್ಚರ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ರಾತ್ರಿ ಕೆಲಸ ಮಾಡುವವರು ಈ ಮಧುಮೇಹಕ್ಕೆ ಹೆಚ್ಚು ಒಳಗಾಗ್ತಾರೆ. ಅದೇ ರೀತಿ ಮಧುಮೇಹಿಗಳು ರಾತ್ರಿ ಕೆಲಸ ಮಾಡಿದ್ರೆ ಮತ್ತಷ್ಟು ಅಪಾಯವನ್ನ ಮೈಮೇಲೆ ಎಳೆದುಕೊಂಡಂತೆ. ಈಗಾಗಲೇ ಮಧುಮೇಹದಿಂದ ಬಳಲುತ್ತಿರುವ ಜನರು ಯಾವುದೇ ಕಾರಣಕ್ಕೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬಾರದು. ರಾತ್ರಿ ಕೆಲಸ ಮಾಡಿದ್ರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ರಾತ್ರಿ ಕೆಲಸ ಮಾಡಿದ್ರೆ ಏಕೆ ಹೆಚ್ಚಾಗುತ್ತೆ ಮಧುಮೇಹ ? : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರು ಹಗಲಿನಲ್ಲಿ ನಿದ್ರೆ ಮಾಡ್ಬೇಕಾಗುತ್ತದೆ. … Continue reading ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡ್ತೀರಾ? ಹಾಗಾದ್ರೆ ಈ ಖಾಯಿಲೆ ಬರಬಹುದು ಎಚ್ಚರ