ಅಮೆರಿಕದ ವೀಸಾ ಸಿಗಲಿಲ್ಲವೆಂದು ಪ್ರಾಣಬಿಟ್ಟ ವೈದ್ಯೆ?
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಹೈದರಾಬಾದ್: ವೈದ್ಯೆಯೊಬ್ಬರು ಹೈದರಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶದ (38) ರೋಹಿಣಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ತಿಳಿದು ಬಂದಿದೆ. ಸದ್ಯ ರೋಹಿಣಿ ಬರೆದ ಡೆತ್ ನೋಟ್ ನಲ್ಲಿ ಸಾವಿನ ಕಾರಣ ಬಯಲಾಗಿದೆ. ಅಮೆರಿಕಾ ವೀಸಾ ಅರ್ಜಿ ತಿರಸ್ಕೃತಗೊಂಡ ನಂತರ ತೀವ್ರ ಖಿನ್ನತೆಗೊಳಗಾಗಿದ್ದ ವೈದ್ಯೆ ರೋಹಿಣಿ ಹೈದರಾಬಾದ್‌ನ ಪದ್ಮಾರಾವ್ ನಗರದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಗುಂಟೂರು ಜಿಲ್ಲೆಯವರಾದ ರೋಹಿಣಿ ಆಂತರಿಕ ಔಷಧ ವಿಭಾಗದಲ್ಲಿ ಅಮೆರಿಕದಲ್ಲಿ ಉನ್ನತ ಅಧ್ಯಯನ … Continue reading ಅಮೆರಿಕದ ವೀಸಾ ಸಿಗಲಿಲ್ಲವೆಂದು ಪ್ರಾಣಬಿಟ್ಟ ವೈದ್ಯೆ?
Copy and paste this URL into your WordPress site to embed
Copy and paste this code into your site to embed