ಮಕ್ಕಳಲ್ಲಿ ಭಯ ಹೋಗಲಾಡಿಸಲು ಪೋಷಕರು ಏನು ಮಾಡಬೇಕು?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ತಂದೆತಾಯಿ ಮಕ್ಕಳನ್ನು ಪ್ರೀತಿಸುವುದು ಮಾತ್ರವಲ್ಲ, ಆ ಪ್ರೀತಿಯನ್ನು ವ್ಯಕ್ತಪಡಿಸುವುದು ಕೂಡ ಮುಖ್ಯ. ದಿನಾ ಮಕ್ಕಳಿಗೆ ಒಂದು ಅಪ್ಪುಗೆ, ಮುತ್ತು ಕೊಡುವುದು ಸಣ್ಣ ವಿಷಯದಂತೆ ಕಂಡರೂ, ಮಕ್ಕಳ ಮನಸ್ಸಲ್ಲಿ ಅದು ಅಪಾರ ಭದ್ರತೆ, ಸಮಾಧಾನ, ಆತ್ಮವಿಶ್ವಾಸ ತುಂಬುತ್ತೆ. ಪೋಷಕರು ಮಕ್ಕಳ ಮೇಲಿನ ಪ್ರೀತಿಯನ್ನು ಮಾತಿನಲ್ಲಿ ಹೇಳುವುದಲ್ಲದೆ, ಕೃತಿಯಲ್ಲೂ ತೋರಿಸಿದರೆ ಅದು ಮಕ್ಕಳ ಮೆದುಳು, ಹೃದಯಕ್ಕೆ ಇನ್ನಷ್ಟು ಬಲವಾಗಿ ತಲುಪುತ್ತದೆ. ದಿನಾ ಅಪ್ಪಿಕೊಳ್ಳುವುದರಿಂದ ಮಕ್ಕಳ ಮೆದುಳಲ್ಲಿ ‘ಆಕ್ಸಿಟೋಸಿನ್’ ಎಂಬ ಹ್ಯಾಪಿ ಹಾರ್ಮೋನ್ ಬಿಡುಗಡೆಯಾಗುತ್ತೆ. … Continue reading ಮಕ್ಕಳಲ್ಲಿ ಭಯ ಹೋಗಲಾಡಿಸಲು ಪೋಷಕರು ಏನು ಮಾಡಬೇಕು?