ಅಲ್ಮೋರಾದಲ್ಲಿ ಪತ್ತೆಯಾದ ಸ್ಫೋಟಕಗಳ ಹಿಂದೆ ಭಯೋತ್ಪಾದಕ ಸಂಚು ಇದೆಯೇ?

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಡೆಹ್ರಾಡೂನ್‌: ಶಾಲೆಗಳ ಸಮೀಪದ ಪೊದೆಗಳಲ್ಲಿ 161 ಜಿಲೆಟಿನ್‌ ಕಡ್ಡಿಗಳು ಸೇರಿದಂತೆ 20 ಕೆಜಿಗೂ ಹೆಚ್ಚು ತೀವ್ರ ಸ್ಫೋಟಕ ವಸ್ತು ಪತ್ತೆಯಾಗಿರುವ ಘಟನೆ ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಸಾಲ್ಟ್ ಪ್ರದೇಶದಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಬಾಗೇಶ್ವರದಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಇತ್ತೀಚೆಗೆ ದೆಹಲಿಯ ಕೆಂಪು ಕೋಟೆ ಸ್ಫೋಟದ ಹಿಂದಿನ ಭಯೋತ್ಪಾದಕ ಸಂಚಿನ ಭಾಗವಾಗಿರುವ ಸುಮಾರು 2,900 ಕೆಜಿ ಸ್ಫೋಟಕ ವಸ್ತುಗಳು ಹರಿಯಾಣದಲ್ಲಿ ವಶಪಡಿಸಿಕೊಂಡ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದ್ದು, ಜಿಲ್ಲಾಧಿಕಾರಿಗಳು … Continue reading ಅಲ್ಮೋರಾದಲ್ಲಿ ಪತ್ತೆಯಾದ ಸ್ಫೋಟಕಗಳ ಹಿಂದೆ ಭಯೋತ್ಪಾದಕ ಸಂಚು ಇದೆಯೇ?