ಒಂದು ಚಮಚ ಕಲ್ಲುಪ್ಪು ಬಳಸಿದ್ರೆ ಈ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಆಗುತ್ತೆ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಕಲ್ಲುಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಬಳಸಲಾಗುತ್ತದೆ. *ಸೊಳ್ಳೆ ಅಥವಾ ಕೀಟ ಕಡಿತದಿಂದ ತುರಿಕೆ ಉಂಟಾಗಿದ್ದರೆ ಅದನ್ನು ನಿವಾರಿಸಲು ಕಲ್ಲುಪ್ಪನ್ನು ನೀರಿನಲ್ಲಿ ಬೆರೆಸಿ ಪೀಡಿತ ಪ್ರದೇಶಕ್ಕೆ ಹಚ್ಚಿ. ಮಲಬದ್ಧತೆ ಸಮಸ್ಯೆ ಅನುಭವಿಸುತ್ತಿದ್ದರೆ ಅದರಿಂದ ಪರಿಹಾರ ಪಡೆಯಲು ನಾಲ್ಕು ಕಾಳು ಉಪ್ಪನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ. *ಕಲ್ಲುಪ್ಪಿನಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ ದೇಹದ ನೋವನ್ನು ನಿವಾರಿಸಲು ನೀರಿಗೆ 1 ಚಮಚ ಕಲ್ಲುಪ್ಪನ್ನು ಮಿಕ್ಸ್ಈ ಮಾಡಿ ಸ್ನಾನ … Continue reading ಒಂದು ಚಮಚ ಕಲ್ಲುಪ್ಪು ಬಳಸಿದ್ರೆ ಈ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಆಗುತ್ತೆ