ಗೊರಕೆ ಸಮಸ್ಯೆಗೆ ಈ ಮನೆಮದ್ದುಗಳನ್ನು ಬಳಸಿ
Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸಂಶೋಧನೆಯೊಂದರ ಪ್ರಕಾರ ಪುರುಷರೇ ಹೆಚ್ಚು ಗೊರಕೆ ಹೊಡೆಯುತ್ತಾರಂತೆ. ದಣಿದು ಬಂದು ಗೊರಕೆ ಹೊಡೆಯುತ್ತಿದ್ದಾರೆ ಎಂದು ನೀವದನ್ನು ನಿರ್ಲಕ್ಷಿಸದಿರಿ. ಇದನ್ನು ನಿಲ್ಲಿಸುವ ಕ್ರಮಗಳ ಬಗ್ಗೆಯೂ ಅಲೋಚಿಸಿ. ಸಂಶೋಧನೆಯೊಂದರ ಪ್ರಕಾರ ಕಾಲಿನಡಿ ದ್ರವಾಂಶ ಶೇಖರಣೆ ಆಗುವುದೇ ಗೊರಕೆಗೆ ಕಾರಣವಂತೆ. ದಿನವಿಡೀ ಕುಳಿತು ಕೆಲಸ ಮಾಡುವುದರಿಂದ ಇದು ಶೇಖರಣೆಗೊಂಡು ಶ್ವಾಸನಾಳದ ಕುಗ್ಗುವಿಕೆಗೆ ಕಾರಣವಾಗುತ್ತದೆ. ಇದರಿಂದ ರಾತ್ರಿ ಮಲಗಿದ ವೇಳೆ ಉಸಿರಾಟ ಪ್ರಕ್ರಿಯೆಯಲ್ಲಿ ಗಾಳಿಯನ್ನು ಹೊರಹಾಕುವಾಗ ಅದು ಗೊರಕೆಯಂಥ ಸದ್ದನ್ನು ಹುಟ್ಟಿಸುತ್ತದೆ. ನಿಮ್ಮ ಮನೆಯವರೊಂದಿಗೆ ನೀವು … Continue reading ಗೊರಕೆ ಸಮಸ್ಯೆಗೆ ಈ ಮನೆಮದ್ದುಗಳನ್ನು ಬಳಸಿ
Copy and paste this URL into your WordPress site to embed
Copy and paste this code into your site to embed