ಈ ಸಮಸ್ಯೆ ಇದ್ದವರು ಒಂದು ತುಂಡು ಸೌತೆಕಾಯಿ ತಿಂದರೂ ಅಪಾಯ ತಪ್ಪಿದ್ದಲ್ಲ

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ಸೌತೆಕಾಯಿ ಸೇವನೆಯು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೌತೆಕಾಯಿಯಲ್ಲಿ ಬಹಳಷ್ಟು ನೀರು ಇದ್ದು, ಇದು ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡುವ ಮೂಲಕ ಹೊಟ್ಟೆಯನ್ನು ಫಿಟ್ ಆಗಿಡುತ್ತದೆ. ಸೌತೆಕಾಯಿಯಲ್ಲಿ ಭರಪೂರ ಪ್ರಮಾಣದ ಪೋಷಕಾಂಶಗಳು ಅಡಗಿವೆ. ಆದರೂ ಕೂಡಾ ಎಲ್ಲರ ಆರೋಗ್ಯಕ್ಕೆ ಈ ತರಕಾರಿ ಸರಿ ಹೊಂದುವುದಿಲ್ಲ. ಕೆಲವು ಸಮಸ್ಯೆಗಳಿದ್ದರೆ ತಪ್ಪಿಯೂ ಸೌತೆಕಾಯಿಯನ್ನು ತಿನ್ನುವಂತಿಲ್ಲ. ಮೂತ್ರ ವಿಸರ್ಜನೆಯ ಸಮಸ್ಯೆ : ಸೌತೆಕಾಯಿಯನ್ನು ನೈಸರ್ಗಿಕ ಮೂತ್ರವರ್ಧಕ ಹಣ್ಣು ಎಂದು … Continue reading ಈ ಸಮಸ್ಯೆ ಇದ್ದವರು ಒಂದು ತುಂಡು ಸೌತೆಕಾಯಿ ತಿಂದರೂ ಅಪಾಯ ತಪ್ಪಿದ್ದಲ್ಲ