ನೈಜೀರಿಯಾ ಶಾಲೆ ಮೇಲೆ ಬಂದೂಕುಧಾರಿಗಳ ದಾಳಿ: 200ಕ್ಕೂ ಹೆಚ್ಚು ಮಕ್ಕಳು ಕಿಡ್ನಾಪ್

Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube newsics.com ನೈಜೀರಿಯಾದ ಕ್ಯಾಥೋಲಿಕ್ ಶಾಲೆಯೊಂದರ ಮೇಲೆ ಶುಕ್ರವಾರ ದಾಳಿ ಮಾಡಿದ ಬಂದೂಕುಧಾರಿಗಳು 200ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ ಎಂದು ನೈಜೀರಿಯಾದ ಕ್ರಿಶ್ಚಿಯನ್ ಅಸೋಸಿಯೇಷನ್ ತಿಳಿಸಿದೆ. ಅಗ್ವಾರ ಸ್ಥಳೀಯ ಸರ್ಕಾರದ ಪಾಪಿರಿ ಸಮುದಾಯದ ಸೇಂಟ್ ಮೇರಿ ಶಾಲೆಯ ಮೇಲೆ ದಾಳಿ ಮಾಡಿದ ಬಂದೂಕುಧಾರಿಗಳು 215 ವಿದ್ಯಾರ್ಥಿಗಳು ಹಾಗೂ 12 ಶಿಕ್ಷಕರನ್ನು ತಮ್ಮ ಹಿಡಿತದಲ್ಲಿಟ್ಟು ಅಪಹರಿಸಿದ್ದಾರೆ ಎಂದು ಸ್ಥಳಿಯ ಆಡಳಿತದ ವಕ್ತಾರ ಡೇನಿಯಲ್ ಅಟೋರಿ ಹೇಳಿದ್ದಾರೆ. ನಾನು ಶಾಲೆಗೆ ಭೇಟಿ ನೀಡಿದ … Continue reading ನೈಜೀರಿಯಾ ಶಾಲೆ ಮೇಲೆ ಬಂದೂಕುಧಾರಿಗಳ ದಾಳಿ: 200ಕ್ಕೂ ಹೆಚ್ಚು ಮಕ್ಕಳು ಕಿಡ್ನಾಪ್